Adventist World Radio
AWR Kannada / ಕನ್ನಡ / Kannaḍa
AWR Kannada, ಕನ್ನಡ, Canarese, Kanarese
Autore
Adventist World Radio
Categoria
Sito del podcast
Ultimo episodio
11 lug 2026
Dove ascoltare?
I podcast nell'app Replaio Radio In arrivoI podcast stanno per arrivare nell'app. Installala ora e scopri per primo un modo tutto nuovo di vivere i podcast
Episodi
381ಜ್ಞಾಪಕಮಾಡಿಕೊಳ್ಳಿ 28.11.2025 28:58
ms@ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲ ಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು.
380 ನಿನ್ನ ನಾಮ ಪರಿಶುದ್ಧ. 27.11.2025 28:59
ms@ ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದು ಎಣಿಸುವದಿಲ್ಲ.
379ನಾನು ರೋಷವುಳ್ಳ ದೇವರಾಗಿದ್ದೇನೆ. 26.11.2025 29:00
ms@ ನಿನಗೆ ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಿರುವ ನೀರುಗಳಲ್ಲಾಗಲಿ ಯಾವದರ ವಿಗ್ರಹವನ್ನಾಗಲಿ ರೂಪವನ್ನಾಗಲಿ ನೀನು ಮಾಡಿಕೊಳ್ಳಬಾರದು.
378 ನಮ್ಮ ರಕ್ಷಕನಾದ ದೇವರಿಗೆ ಮೊದಲ ಸ್ಥಾನ 25.11.2025 28:59
ms@ ನನ್ನ ಮುಂದೆ ನಿನಗೆ ಬೇರೆ ದೇವರುಗಳು ಇರಬಾರದು.
377 ಪರಲೋಕದ ಅಳತೆಗೋಲು(ತೂಕ ಮಾಪನ ) 24.11.2025 28:59
ms@ ತೇಕೆಲ್ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವಿ.
376 ಕೃಪೆಯ ಕಾರ್ಯ. 23.11.2025 28:59
ms@ ನಿನ್ನ ತಂದೆಯಾದ ಯೋನಾತಾನನ ನಿಮಿತ್ತ ನಾನು ನಿನಗೆ ಖಂಡಿತವಾಗಿ ದಯೆತೋರಿಸುವೆನು
375 ಕೃಪೆ ಏನು ಮಾಡುತ್ತದೆ. 22.11.2025 28:59
ms@ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರವಾಗಿ ಬಂದವು.
374 ಸುವಾರ್ತೆಯ ಕೊಂಡಿಗಳು 21.11.2025 28:59
ms@ ಮರಣದ ಕೊಂಡಿ ಪಾಪವೇ; ಪಾಪದ ಬಲವು ನ್ಯಾಯಪ್ರಮಾಣವೇ.
069 ದೇವರ ಆಜ್ಞೆಗಳು 20.11.2025 28:59
ms@ ನ್ಯಾಯಪ್ರಮಾಣವು ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ, ನ್ಯಾಯವೂ, ಹಿತವೂ, ಆಗಿರುವಂಥದ್ದು ಸರಿ.
068 ಪರಿಶುದ್ಧರ ತಾಳ್ಮೆಯು 19.11.2025 29:00
ms@ ಪರಿಶುದ್ಧರು ತಮ್ಮ ಎಲ್ಲಾ ದುಷ್ಟ ಮಾರ್ಗಗಳನ್ನು ತ್ಯಜಿಸಿ ನಂತರ ನಮ್ಮ ಎಲ್ಲಾ ಪ್ರಕರಣಗಳನ್ನು ಕ್ರಿಸ್ತನ ಕೈಗೆ ಒಪ್ಪಿಸಿ ಕೊಡಬೇಕು
067 ದೇವರ ಕೋಪ 18.11.2025 28:59
ms@ ಏಳು ಮಂದಿ ದೂತರಲ್ಲಿ ಏಳು ಕಡೇ ಉಪದ್ರವಗಳಿದ್ದವು; ಯಾಕಂದರೆ ಅವುಗಳಲ್ಲಿ ದೇವರ ರೌದ್ರವು ತುಂಬಿದೆ.
066 ಅವಳನ್ನು ಬಿಟ್ಟು ಹೊರಗೆ ಬನ್ನಿ 17.11.2025 28:58
ms@ ದೇವರು ಈ ಕೊನೆಗಾಲದಲ್ಲಿ ಬಾಬೆಲ್ ಎನ್ನುವ ಗೊಂದಲಮಯವಾದ ತಪ್ಪಾದ ಬೋಧನೆಗಳಿಂದ ಹೊರಬರುವಂತೆ ಕರೆಯುವನಾಗಿದ್ದಾನೆ.
065 ಮಹಾ ಶಬ್ಧದ ಕೂಗು. 16.11.2025 28:59
ms@ 'ಬ್ಯಾಬಿಲೋನ್‌ನಿಂದ ಹೊರಗೆ ಬಾ' ಈ ಸಂದೇಶವು ಜಗತ್ತಿಗೆ ನೀಡಲಾಗುವ ಕೊನೆಯ ಎಚ್ಚರಿಕೆಯಾಗಿದೆ.
064 :’666’ ಮೃಗದ ಅಂಕೆ. 15.11.2025 29:00
ms@ 666 ಎಂಬುದು ಮೃಗದ ಗುರುತನ್ನು ಕಾನೂನಾಗಿ ಜಗತ್ತಿಗೆ ತರುವ ಮನುಷ್ಯನನ್ನು ಕಂಡು ಹಿಡಿಯಲು ನೀಡಿರುವ ಸಂಖ್ಯೆ.
063 ದೇವರ ಮುದ್ರೆ ಮತ್ತು ಮೃಗದ ಗುರುತು. 14.11.2025 28:59
ms@ ಅಂತ್ಯಕಾಲದಲ್ಲಿ ದೇವರ ಆಜ್ಞೆಗಳನ್ನು ಪಾಲಿಸುವವರು ದೇವರ ಮುದ್ರೆಯನ್ನು ಹೊಂದಿರುತ್ತಾರೆ ಮತ್ತು ಮನುಷ್ಯರ ಆಜ್ಞೆಗಳನ್ನು ಪಾಲಿಸುವವರು ಮೃಗದ ಗುರುತನ್ನು ಹೊಂದಿರುತ್ತಾರೆ.
062 ಮೃಗದ ವಿಗ್ರಹ. 13.11.2025 29:00
ms@ ರಾಜ್ಯ ಮತ್ತು ಧಾರ್ಮಿಕ ಶಕ್ತಿಯು ಒಟ್ಟಾಗಿ ಎಲ್ಲಾ ಜನರನ್ನು ಮೊದಲ ಮೃಗವನ್ನು ಪೂಜಿಸಲು ಒತ್ತಾಯಿಸುತ್ತದೆ.
061 ಅಮೇರಿಕಾದ ಬಗ್ಗೆ ಪ್ರವಾದನೆ. 12.11.2025 28:59
ms@ ಭೂಮಿಯಿಂದ ಏರಿ ಬರುವ ಮೃಗ ಅದು ಅಮೆರಿಕ ಸಂಸ್ಥಾನವನ್ನು ಸೂಚಿಸುತ್ತದೆ, ಅದು ಮೊದಲ ಮೃಗದ ಜೊತೆ ಸೇರಿ ದೇವರ ಆಜ್ಞೆಗಳಿಗೆ ವಿರುದ್ಧವಾಗಿ ಮಾತನಾಡುತ್ತದೆ.
060 :ಸಮುದ್ರದಿಂದ ಏರಿಬರುವ ಮಾದಲ ಮೃಗ. 11.11.2025 28:59
ms@ ಸಮುದ್ರದಿಂದ ಏರಿಬರುವ ಮೃಗವು ದೇವರ ಆಜ್ಞೆಗಳಿಗೆ ವಿರುದ್ಧವಾದ ಕೆಲಸಗಳನ್ನು ಮಾಡುವ ರಾಜ್ಯ ಅಥವಾ ರಾಜನನ್ನು ಪ್ರತಿನಿಧಿಸುತ್ತದೆ.
059: ಬಾಬೆಲು ಮಹಾಜಾರಸ್ತ್ರೀ 10.11.2025 28:52
ms@ ಕಡೇ ದಿವಸಗಳಲ್ಲಿ ನಡೆಯಲಿರುವ ಯುದ್ಧದಲ್ಲಿ ಸೈತಾನನು ದೇವರ ಜನರಿಗೆ ವಿರೋಧವಾಗಿ ಐಕ್ಯನಾಗುವನು.
058 ಬಬಿಲೋನಿನ ದ್ರಾಕ್ಷರಸ. 09.11.2025 28:59
ms@ ಬ್ಯಾಬಿಲೋನ್ ಧರ್ಮವು ಯಾವಾಗಲೂ ದೇವರ ಶುದ್ಧ ನಂಬಿಕೆಯನ್ನು
057ಮರ್ಮ ಬಾಬೆಲು 08.11.2025 28:59
ms@ ಎಲ್ಲಾ ರಾಷ್ಟ್ರಗಳನ್ನು ನಿಯಂತ್ರಿಸಬಲ್ಲ ಮತ್ತು ಯೇಸುಕ್ರಿಸ್ತನ ಅನುಯಾಯಿಗಳ ಮೇಲೆ ಸಾವು ಮತ್ತು ವಿನಾಶವನ್ನು ತರುವ ರಹಸ್ಯ ಬ್ಯಾಬಿಲೋನ್.
056 ದೇವರನ್ನು ಆರಾಧಿಸಿ. 07.11.2025 28:59
ms@ ಆತನ ಆಜ್ಞೆಗಳಿಗೆ ವಿಧೇಯರಾಗದೆ, ಯಾವುದೇ ಆರಾಧನೆಯು ದೇವರಿಗೆ ಮೆಚ್ಚಿಕೆಯಾಗುವುದಿಲ್ಲ.
055 ನ್ಯಾಯವಿಚಾರಣೆಯ ಸಮಯ. 06.11.2025 28:58
ms@ ಪರಲೋಕದ ದಾಖಲೆಗಳು ತೆರೆಯಲ್ಪಟ್ಟಾಗ, ನ್ಯಾಯಾಧೀಶರು ಮಾತಿನಲ್ಲಿ ಅಲ್ಲ, ಆದರೆ ಪುಸ್ತಕದ ಮೂಲಕ ದೇವರು ತೀರ್ಪು ಮಾಡುತ್ತಾನೆ.
054 ನ್ಯಾಯವಿಚಾರಣೆಯ ಸಮಯ ಬಂದಿದೆ. 05.11.2025 29:00
ms@ ಈ ಭೂಮಿಯ ಮೇಲೆ ಜೀವಿಸಿದ ಪ್ರತಿಯೊಬ್ಬ ವ್ಯಕ್ತಿಯು ಯೇಸುವಿನ ಎರಡನೇ ಬರುವಿಕೆಗೆ ಮುಂಚಿತವಾಗಿ ನ್ಯಾಯವಿಚಾರಣೆಗೆ ಒಳಪಡಿಸುತ್ತಾನೆ.
53 ದೇವರನ್ನು ಮಹಿಮೆಪಡಿಸಿರಿ. 04.11.2025 28:54
ms@ ದೇವರನ್ನು ಮಹಿಮೆಪಡಿಸಿ ಎಂದರೆ, ದೇವರ ಮಹಿಮೆಯು ದೇವರ ಗುಣವೆಂದು ಸ್ಪಷ್ಟವಾಗಿ ಕಂಡುಬರುತ್ತದೆ.
Podcast simili
Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici