Adventist World Radio
AWR Kannada / ಕನ್ನಡ / Kannaḍa
AWR Kannada, ಕನ್ನಡ, Canarese, Kanarese
Autore
Adventist World Radio
Categoria
Sito del podcast
Ultimo episodio
11 lug 2026
Dove ascoltare?
I podcast nell'app Replaio Radio In arrivoI podcast stanno per arrivare nell'app. Installala ora e scopri per primo un modo tutto nuovo di vivere i podcast
Episodi
497 ದೇವರ ಸೃಷ್ಟಿ ಮತ್ತು ಆತನ ವಾಕ್ಯ 01.05.2026 28:57
ms@ ಆಕಾಶಗಳು ದೇವರ ಮಹಿಮೆಯನ್ನು ಸಾರುತ್ತವೆ; ಅಂತರಿಕ್ಷವು ಆತನ ಕೈ ಕೆಲಸ ವನ್ನು ತೋರಿಸುತ್ತದೆ.
496 ಶರಣರಾಗಿರುವವನಿಗೆ ವಿಜಯವಿದೆ 30.04.2026 28:58
ms@ ಆತನು ಮೇಲಿನಿಂದ ಕಳುಹಿಸಿ ನನ್ನನ್ನು ಹಿಡಿದು ಬಹಳ ನೀರುಗಳೊಳಗಿಂದ ಎಳೆದನು.
495ದಾವೀದನ – ನ್ಯಾಯಭಾರದ ಪ್ರಾರ್ಥನೆ 27.04.2026 28:58
ms@ ಕಣ್ಣುಗುಡ್ಡಿನ ಹಾಗೆ ನನ್ನನ್ನು ಕಾಪಾಡು. ನಿನ್ನ ರೆಕ್ಕೆ ಗಳ ನೆರಳಿನಲ್ಲಿ ನನ್ನನ್ನು ಮರೆಮಾಡು,
494ಯೆಹೋವನಲ್ಲಿ ನನ್ನ ಭಾಗ್ಯವಿದೆ! 26.04.2026 28:53
ms@ ನಾನು ಕರ್ತನನ್ನು ಯಾವಾಗಲೂ ನನ್ನ ಮುಂದೆ ಇಟ್ಟುಕೊಂಡಿದ್ದೇನೆ. ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಕದಲೆನು.
493 ನಿನ್ನ ಗುಡಾರದಲ್ಲಿ ವಾಸಿಸುವರು ಯಾರು? 25.04.2026 28:58
ms@ ಯಥಾರ್ಥವಾಗಿ ನಡೆದು ನೀತಿಯನ್ನು ನಡಿಸಿ ತನ್ನ ಹೃದಯದಲ್ಲಿ ಸತ್ಯವನ್ನಾಡುವವನೇ.
492 ಜ್ಞಾನಿಯಾದ ದೇವರು ಮತ್ತು ಭ್ರಷ್ಟ ಮನುಷ್ಯ. 24.04.2026 28:58
ms@ ಕರ್ತನು ಬಡವನ ಆಶ್ರಯವಾಗಿರು ವದರಿಂದ ನೀವು ಅವನ ಆಲೋಚನೆಯನ್ನು ನಾಚಿಕೆ ಪಡಿಸಿದ್ದೀರಿ.
491 ದುಃಖದ ಸಮಯದಲ್ಲಿ ದೇವರಲ್ಲಿ ಭರವಸೆ ಇಡಿ 23.04.2026 28:57
ms@ ನಾನಾದರೋ ನಿನ್ನ ಕರುಣೆಯಲ್ಲಿ ಭರವಸವಿ ಟ್ಟಿದ್ದೇನೆ; ನಿನ್ನ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾ ಸಪಡುವದು.
490 ದೇವರು ತನ್ನ ಭಕ್ತರನ್ನು ಕಾಪಾಡುವನು 22.04.2026 28:58
ms@ ಓ ಕರ್ತನೇ, ನೀನು ಅವರನ್ನು ಕಾಪಾಡಿ ಯುಗ ಯುಗಕ್ಕೂ ಈ ಸಂತತಿಯಿಂದ ಅವರನ್ನು ಬಿಡಿಸಿ ಕಾಯುವಿ.
489 ಕರ್ತನು ನೀತಿಯನ್ನು ಪ್ರೀತಿಸುತ್ತಾನೆ 21.04.2026 28:58
ms@ ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ
488 ದೀನರ ನ್ಯಾಯವಿಧಾಯಕನಾದ ದೇವರು 20.04.2026 28:58
ms@ ಓ ಕರ್ತನೇ, ಏಳು; ಓ ದೇವ ರೇ, ನಿನ್ನ ಕೈ ಎತ್ತು, ದೀನರನ್ನು ಮರೆತು ಬಿಡಬೇಡ.
487 ನ್ಯಾಯದ ದೇವರಿಗೆ ಸ್ತುತಿ 19.04.2026 28:57
ms@ ಕರ್ತನು ಸದಾ ಇರುವಾತನು; ಆತನು ನ್ಯಾಯಕ್ಕಾಗಿ ತನ್ನ ಸಿಂಹಾಸನವನ್ನು ಸಿದ್ಧಮಾಡಿದ್ದಾನೆ.
486 ದೇವರ ಮಹಿಮೆ ಮತ್ತು ಮನುಷ್ಯನ ಸ್ಥಾನ 18.04.2026 28:58
ms@ ಓ ಕರ್ತನೇ, ನಮ್ಮ ಕರ್ತನೇ, ನಿನ್ನ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಶ್ರೇಷ್ಠವಾಗಿದೆ.
485 ನ್ಯಾಯತೀರಿಸುವ ದೇವರ ಬಳಿ ಆಶ್ರಯ 17.04.2026 28:58
ms@ Kannada: ಯಥಾರ್ಥ ಹೃದ ಯವುಳ್ಳವನನ್ನು ರಕ್ಷಿಸುವ ದೇವರಲ್ಲಿ ನನ್ನ ರಕ್ಷಣೆ ಉಂಟು.
484 ಕರುಣೆಗಾಗಿ ಮನವಿ 16.04.2026 28:58
ms@ ಓ ಕರ್ತನೇ, ನನ್ನ ಮೇಲೆ ದಯವಿಡು; ಯಾಕಂದರೆ ನಾನು ಬಲಹೀನನಾಗಿದ್ದೇನೆ.
483 ದೇವರಲ್ಲಿ ನಂಬಿಕೆಯುಳ್ಳ ಹೃದಯ 15.04.2026 28:58
ms@ ಕರ್ತನು ತನ್ನ ಭಕ್ತನನ್ನು ತನಗಾಗಿ ಪ್ರತ್ಯೇಕಿಸಿದ್ದಾನೆಂದು ತಿಳಿದು ಕೊಳ್ಳಿರಿ
482 ನೋವುಗಳ ನಡುವೆ ನಂಬಿಕೆಯ ಶಾಂತಿ 14.04.2026 28:58
ms@ ನೀತಿಯ ಬಲಿಗಳನ್ನು ಅರ್ಪಿ ಸಿರಿ; ಕರ್ತನಲ್ಲಿ ನಿಮ್ಮ ಭರವಸವಿಡಿರಿ.
481 “ರಕ್ಷಣೆಯು ಕರ್ತನದೇ!” 13.04.2026 28:58
ms@ ರಕ್ಷಣೆಯು ಕರ್ತನದೇ; ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಉಂಟು.
480 ಯೇಸು ಕ್ರಿಸ್ತನ ಅಧಿಕಾರ 12.04.2026 28:58
ms@ ನಾನು ನನ್ನ ಅರಸನನ್ನು ನನ್ನ ಪರಿಶುದ್ಧ ಪರ್ವತವಾದ ಚೀಯೋನಿನ ಮೇಲೆ ಸ್ಥಾಪಿಸಿದ್ದೇನೆ.
479 ನೀತಿವಂತನ ಮಾರ್ಗ ಮತ್ತು ಭಕ್ತಿಹೀನನ ನಾಶ 11.04.2026 28:58
ms@ ನೀತಿವಂತರ ಮಾರ್ಗವನ್ನು ಕರ್ತನು ಅರಿತಿದ್ದಾನೆ; ಆದರೆ ಭಕ್ತಿಹೀನರ ಮಾರ್ಗವು ನಾಶವಾಗುವದು.
478 ನಮ್ಮ ಕರ್ತನ ಮಹಾ ಪ್ರವಾದನೆ, ಭಾಗ 02 10.04.2026 28:58
ms@ ಕರ್ತನ ದೊಡ್ಡ ಭಯಂಕರವಾದ ದಿನವು ಬರುವದಕ್ಕಿಂತ ಮುಂಚೆ, ಸೂರ್ಯನು ಕತ್ತಲೆಗೂ ಚಂದ್ರನು ರಕ್ತಕ್ಕೂ ಮಾರ್ಪಡುವವು.
477 ನಮ್ಮ ಕರ್ತನ ಮಹಾ ಪ್ರವಾದನೆ, ಭಾಗ 01 09.04.2026 28:58
ms@ ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ನೀವು ದೇವರನ್ನು ನಂಬಿರಿ, ನನ್ನನ್ನೂ ನಂಬಿರಿ.
476 ಯೆಹೂದ್ಯರ ಹಬ್ಬಗಳು ಛಾಯೆ ಮತ್ತು ನಿಜಸ್ವರೂಪ: ಭಾಗ -2 29.03.2026 28:58
ms@ ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು--ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.
475 ಯೆಹೂದ್ಯರ ಹಬ್ಬಗಳು ಛಾಯೆ ಮತ್ತು ನಿಜಸ್ವರೂಪ: ಭಾಗ 1 28.03.2026 28:58
ms@ ಇವು ಬರಬೇಕಾಗಿದ್ದವುಗಳ ಛಾಯೆ ಯಾಗಿವೆ; ಆದರೆ ಶರೀರವು ಕ್ರಿಸ್ತನದೇ.
474 ಕ್ರಿಸ್ತನ ಕೊನೆಯ ದಿನಗಳು ,ಭಾಗ 06 27.03.2026 28:58
ms@ ಮನುಷ್ಯಕುಮಾರನು ತನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೋಗುತ್ತಾನೆ; ಆದರೆ ಮನುಷ್ಯಕುಮಾರನು ಯಾವನಿಂದ ಹಿಡಿದು ಕೊಡಲ್ಪಡುತ್ತಾನೋ ಆ ಮನುಷ್ಯನಿಗೆ ಅಯ್ಯೋ!
473 ಕ್ರಿಸ್ತನ ಕೊನೆಯ ದಿನಗಳು ,ಭಾಗ 05 26.03.2026 28:59
ms@ ತರುವಾಯ ಜನರ ಗುಂಪೂ ನಾಯಕನೂ ಯೆಹೂದ್ಯರ ಅಧಿಕಾರಿಗಳೂ ಯೇಸುವನ್ನು ಹಿಡಿದು ಕಟ್ಟಿ.
Podcast simili
Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici