Sadhguru Kannada

ಸದ್ಗುರು ಕನ್ನಡ Sadhguru Kannada

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು. ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Auteur

Sadhguru Kannada

Catégorie

Religion

Site du podcast

isha.sadhguru.org

Dernier épisode

9 juil. 2026

Où écouter ?

Les podcasts dans l'appli Replaio Radio Bientôt disponible

Les podcasts arrivent très bientôt dans l'appli. Installe-la dès maintenant et découvre en avant-première une toute nouvelle façon de vivre les podcasts

Télécharger sur Google Play Installe-la gratuitement Android 5 M+ de téléchargements · note de 4,8 iOS bientôt

Épisodes

ನಲವತ್ತೇ ಸೆಕೆಂಡುಗಳಲ್ಲಿ ಶಿವ ನಿಮ್ಮ ಕರ್ಮವನ್ನು ನಾಶ ಮಾಡುವುದು ಹೇಗೆ? 25.01.2025

ಕಾಶಿ ಎಂದರೆ ಈ ದೇಶದ ಸಂಸ್ಕೃತಿಯಲ್ಲಿ ಒಂದು ವಿಶೇಷ ಸ್ಥಾನ. ’ಕಾಶಿ’ ಯಾರಿಗೆ ಗೊತ್ತಿಲ್ಲ ಹೇಳಿ? ಕಾಶಿ ಎಂದಾಕ್ಷಣ ನೆನಪಿಗೆ ಬರುವುದು ’ಶಿವ’ ಕೂಡ. ಇದು ಶಿವ ಅಲ್ಲಿ ಪ್ರತಿಷ್ಠಾಪಿಸಿದ ಪ್ರಕ್ರಿಯೆಯೊಂದರ ಬಗೆಗಿನ ರೋಮಾಂಚಕಾರಿ ಮಾಹಿತಿ! ‘ಭೈರವಿ ಯಾತನಾ’ - ಹಲವು ಜನ್ಮಗಳ ಸಂಚಿತ ಕರ್ಮವನ್ನು ನಲವತ್ತೇ ಸೆಕೆಂಡುಗಳಲ್ಲಿ ಸುಟ್ಟುಬಿಡುವ ಅತ್ಯಪರೂಪದ ಪ್ರಕ್ರಿಯೆ ಬಗ್ಗೆ ಅತೀ ವಿರಳವಾಗಿ ದೊರಕುವ ಮಾಹಿತಿ ಇಲ್ಲಿದೆ. ಇದರ ಹಿನ್ನಲೆಯೇನು? ಇದು ಹೇಗೆ ಆರಂಭವಾಯಿತು? ಏಕೆ ಆರಂಭವಾಯಿತು? ಈ ಅದ್ಭುತ ವಿಡಿಯೋ...

ಶಿವ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದಾಗ 21.01.2025

ವೆಳ್ಳಿಯಂಗಿರಿಯ ಪರ್ವತಗಳಲ್ಲಿ ನಡೆದಾಡಿದ ಯೋಗಿಗಳ ಸಂಪ್ರದಾಯ ಮತ್ತು ಅವರು ಹೇಗೆ ಉಗ್ರರಾಗಿದ್ದರು ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.s...

ಜ್ಯೋತಿಷ್ಯ ನಿಮಗೆ ನಿಜಕ್ಕೂ ಕೆಲಸ ಮಾಡತ್ತಾ? 18.01.2025

ಜ್ಯೋತಿಷ್ಯವನ್ನು ಬಳಸಿ ನಿಜಕ್ಕೂ ಭವಿಷ್ಯವನ್ನು ತಿಳಿದುಕೊಳ್ಳಬಹುದೇ? ಸದ್ಗುರುಗಳು ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಹಿಂದಿನ ಕಾರ್ಯವೈಖರಿಯನ್ನು ಮತ್ತು ನಾಳೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದರಲ್ಲಿ ಇರುವ ನಷ್ಟಗಳನ್ನು ತಿಳಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ...

ಅಘೋರಿಗಳ ಸಾಧನೆ ಹೇಗಿರತ್ತೆ? 16.01.2025

ಸದ್ಗುರುಗಳು ಅಘೋರಿಗಳ ಮಾರ್ಗದ ಕುರಿತು ಮಾತನಾಡುತ್ತಾ ಅವರ ಸಾಧನವು ಯಾವುದನ್ನೆಲ್ಲ ಒಳಗೊಂಡಿರುತ್ತದೆ ಎಂದು ತಿಳಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in...

ಈ ಸ್ಥಳಗಳಲ್ಲಿ ಕಪ್ಪು ಬಟ್ಟೆ ಧರಿಸಬೇಡಿ! 14.01.2025

ಬಟ್ಟೆಗಳ ಬಗೆ, ಫ್ಯಾಷನ್ ಡಿಸೈನಿಂಗ್ ಮುಂತಾದವುಗಳು ಮುಂದುವರಿದಿರುವ ಈ ಕಾಲದಲ್ಲಿ, ನಾವು ನಿಜವಾಗಿಯೂ ನಮ್ಮ ದೈಹಿಕ, ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನೂ ಗಮನದಲ್ಲಿಟ್ಟುಕೊಳ್ಳುತ್ತಿದ್ದೇವೆಯೆ ಎಂಬುದು ಪ್ರಶ್ನೆ. ಕಪ್ಪು ಬಟ್ಟೆ ಧರಿಸಿದರೆ ಆಗುವ ದುಷ್ಪರಿಣಾಮಗಳು ಏನು? ಸದ್ಗುರುಗಳ ಮಾತಿನಲ್ಲಿ ಕೇಳಿ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sa...

ಸದ್ಗುರು ದೆವ್ವ ನೋಡಿದ್ದಾರೆಯೇ? 11.01.2025

ಸದ್ಗುರುಗಳು ಮೈಸೂರಿನಲ್ಲಿ ಬಾಟ್ಲಿಗಳಲ್ಲಿ ದೆವ್ವಗಳನ್ನು ಬಂಧಿಸಿಡುತ್ತಿದ್ದ ಮಂತ್ರವಾದಿಯೊಬ್ಬರನ್ನು ಭೇಟಿಯಾದ ರಸವತ್ತಾದ ಘಟನೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.or...

ಗಂಡಹೆಂಡತಿಯ ಕಿರಿಕಿರಿಯನ್ನು ಸಹಿಸುವುದು ಹೇಗೆ? 09.01.2025

ಕಿರಿಕಿರಿಯುಂಟುಮಾಡುವ ಗಂಡ ಅಥವಾ ಹೆಂಡತಿಯನ್ನು, ನಿಮ್ಮ ಗುರುವನ್ನು ನೋಡುವಂತೆಯೇ ನೋಡುವುದು ಹೇಗೆ? ಕೊನೇಪಕ್ಷ ಅದು ಸಾಧ್ಯವೇ? ಈ ಕುರಿತು ಇರುವ ತಪ್ಪು ಕಲ್ಪನೆಗಳನ್ನು ತೆಗೆದುಹಾಕಿ, ಇಂತಹ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_...

ಭಯವು ಹೊಸ ಸಾಧ್ಯತೆಗಳಿಗೆ ಅಡ್ಡಿಯಾಗಿದೆಯೇ 07.01.2025

ಬಹುತೇಕ ಮನುಷ್ಯರು ಆತ್ಮವಿಶ್ವಾಸದಿಂದ ಸಾಗುವುದಿಲ್ಲ. ನರಳಾಟದ ಭಯದಿಂದ ಹಿಮ್ಮೆಟ್ಟುತ್ತಾರೆ. ಭಯದಿಂದಾಗಿ ಗರಿಷ್ಠ ಸಾಮರ್ಥ್ಯವನ್ನು ತಲುಪೋ ಸಹಜವಾದ ಹಂಬಲದ ವಿರುದ್ದ ಸಾಗಿದರೆ ಮಾನವನಾಗಿರುವುದರ ಅಗಾಧ ಸಾಧ್ಯತೆ ಕೈತಪ್ಪಿ ಹೋಗುವುದು‌ ಎಂದು ಸದ್ಗುರುಗಳು ಹೇಳುತ್ತಾರೆ. ಈ ವೀಡಿಯೋದಲ್ಲಿ ಆಂತರಿಕ ನಿರ್ವಹಣೆಯ ಬಗ್ಗೆ ಚರ್ಚಿಸುತ್ತಾ ಯೋಚನೆ ಮತ್ತು ಭಾವನೆಗಳನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿಸಿಕೊಡುತ್ತಾರೆ‌. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/Sadh...

ಇದೊಂದು ಗೊತ್ತಿದ್ರೆ ನೀವು ಜೀವನದಲ್ಲಿ ಗೆದ್ದಂಗೆ 04.01.2025

ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇ...

ನಿಜಕ್ಕೂ ಶರಣಾಗತಿಯ ಭಾವ ಬರುವುದು ಯಾವಾಗ? 02.01.2025

ಶರಣಾಗತಿಯ ಕುರಿತಾದ ಒಂದು ಪ್ರಶ್ನೆಗೆ ಉತ್ತರಿಸುತ್ತಾ ಸದ್ಗುರುಗಳು, “ಶರಣಾಗತಿ ಎನ್ನುವುದು ಒಂದು ರೀತಿಯ ಅರಿವಿನಿಂದ ಬರುವಂಥದ್ದು. ಆತ್ಮವಿಶ್ವಾಸ, ಆತ್ಮಗೌರವವಮ್ಮ ಮೀರಿ ಹೋದಾಗ, ತನ್ನನ್ನ ಸಂರಕ್ಷಿಸಿಟ್ಟುಕೊಳ್ಳುವ ಹಾತೊರೆತವನ್ನು ಮೀರಿದಾಗ ಮಾತ್ರ ಶರಣಾಗುವ ಸಾಧ್ಯತೆ ಇರುತ್ತದೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_offi...

ಕ್ಯಾನ್ಸರ್_ನಿಂದ ದೂರವಿರಲು ಇದೊಂದನ್ನು ಮಾಡಿ 31.12.2024

ನಮ್ಮ ಸಂಸ್ಕೃತಿಯಲ್ಲಿ ಬೇವಿಗೆ ಬಹಳ ಮಹತ್ವವನ್ನು ನೀಡಲಾಗಿದೆ. ಇದರ ಒಂದು ಅಂಶವನ್ನು ಪರಿಶೋಧಿಸುತ್ತಾ, ಬೇವಿನ ಸೇವನೆ ಕ್ಯಾನ್ಸರ್ ಅನ್ನು ಹೇಗೆ ತಡೆಗಟ್ಟಬಲ್ಲದು ಎಂದು ಸದ್ಗುರು ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__a...

ಸಂತೋಷದ ಹಿಂದೆ ಓಡಬೇಡಿ 28.12.2024

ಸಂತೋಷವಾಗಿರುವುದು ಎಂದರೆ ಏನು ಎನ್ನುವುದರ ಬಗ್ಗೆ ವಿವರಿಸುವ ಸದ್ಗುರುಗಳು, ಅದು ಹೊರಗೆಲ್ಲೋ ಹುಡುಕುವ ವಿಷಯವಲ್ಲ, ಬದಲಾಗಿ ತಮ್ಮೊಳಗಿನ ಕೆಮಿಸ್ಟ್ರಿಯನ್ನು ನಿರ್ವಹಿಸಲು ಕಲಿತವರಿಗೆ ಅದೊಂದು ಸಹಜ ಸ್ಥಿತಿ ಎಂದು ತಿಳಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: htt...

ಮಾನವ ದೇಹದಲ್ಲಿನ 7 ಚಕ್ರಗಳ ಅಪರೂಪದ ವಿವರಣೆ 26.12.2024

ಸದ್ಗುರುಗಳು ಏಳು ಚಕ್ರಗಳ ಕುರಿತಾದ ಆಳವಾದ ವಿಷಯಗಳನ್ನು ತಿಳಿಸುತ್ತಾ, ಪ್ರತಿ ಚಕ್ರದ ಮಹತ್ವ ಮತ್ತು ಅವು ಪ್ರತಿಯೊಂದೂ ಹೇಗೆ ಅನನ್ಯವಾದದ್ದು ಎಂದು ವಿವರಿಸುತ್ತಾರೆ ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾ...

ಕನಸಿನ ಮೂಲ ಕಾರಣಗಳು ಏನು? 21.12.2024

ಕನಸಿನ ವಿಷಯದ ಕುರಿತಾದ ಪ್ರಶ್ನೆಯ ಬಗ್ಗೆ ಉತ್ತರಿಸುತ್ತಾ ಸದ್ಗುರುಗಳು ಜೀವನದ ಈ ಅಂಶಗಳನ್ನು ಮನಶಾಸ್ತ್ರಜ್ಞರು ಹೇಗೆ ತಪ್ಪಾಗಿ ಗ್ರಹಿಸಿದ್ದಾರೆ ಎಂದು ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ...

ಬಹುತೇಕ ಮಕ್ಕಳಲ್ಲಿ ಇರುತ್ತವೆ ಪೂರ್ವ ಜನ್ಮದ ನೆನಪುಗಳು! 19.12.2024

ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇ...

ಯಜ್ಞ ಯಾಗಾದಿಗಳು ಫಲ ನೀಡುತ್ತವೆಯೇ? 17.12.2024

ಸದ್ಗುರುಗಳು ಭಾರತೀಯ ಸಂಸ್ಕೃತಿಯು ಹೇಗೆ ಯಾವಾಗಲೂ ಬೇರೆ ಬೇರೆ ಸ್ವರೂಪದ ಚೇತನಗಳ ಬಗೆಗಿನ ಅರಿವನ್ನು ಹೊಂದಿತ್ತು ಮತ್ತು ಅವುಗಳ ಕುರಿತು ವಿವರಿಸಿತ್ತು ಎಂದು ತಿಳಿಸಿಕೊಡುತ್ತಾರೆ. ಯಕ್ಷ, ಗಂಧರ್ವ ಮತ್ತು ದೇವ ಎನ್ನುವುದು ಅವುಗಳಿಗೆ ನೀಡಿರುವ ಕೆಲವು ಹೆಸರುಗಳು. ಇತರ ಸಂಸ್ಕೃತಿಗಳಲ್ಲಿ ಅವುಗಳನ್ನೆಲ್ಲ ಒಟ್ಟಾರೆ ಏಂಜೆಲ್ಸ್ ಎಂದು ಕರೆದರು. ಈ ಚೇತನಗಳ‌ ಸಂಪರ್ಕ ಸಾಧಿಸಲು ಮತ್ತು ಅವುಗಳ‌‌ ನೆರವು ಪಡೆಯಲು ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಆಚರಣೆಗಳು ಮತ್ತು ಪ್ರಕ್ರಿಯೆಗಳಿವೆ ಎಂದು ಸದ್ಗುರುಗಳು ವ...

ಏನನ್ನೇ ನಿರ್ಧರಿಸುವ ಮುನ್ನ ಈ ಸಲಹೆ ಕೇಳಿ 14.12.2024

ಸದ್ಗುರುಗಳು 'ಗಟ್ ಫೀಲಿಂಗ್' ಎನ್ನುವ ಪರಿಕಲ್ಪನೆ ಬಂದಿದ್ದು ಹೇಗೆ ಎಂದು ತಿಳಿಸುತ್ತಾ, ನಮ್ಮಲ್ಲಿರುವ ಮಾಹಿತಿಗಳನ್ನು ಬಳಸುವ ಅಥವಾ ಬದಿಗಿರಿಸುವ ನಡುವೆ ಸಮತೋಲನೆ ಕಂಡುಕೊಳ್ಳುವುದು ಹೇಗೆ ಎನ್ನುವುದನ್ನು ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://...

ಅಣುಬಾಂಬ್ ಕುರಿತು ಕೃಷ್ಣ ಹೇಳಿದ್ದನೇ? 12.12.2024

ಅಸ್ತಿತ್ವದ ಸ್ವರೂಪವನ್ನು ಪರಿಶೋಧಿಸಲು ಅತ್ಯಂತ ಪ್ರಾಯೋಗಿಕವಾದ ದಾರಿ ಅಂದರೆ ‌ಅಂತರ್ಮುಖರಾಗುವುದು ಎನ್ನುವ ಅಂಶವನ್ನು‌ ಸ್ಪಷ್ಟಪಡಿಸಲು ಸದ್ಗುರುಗಳು ಹಿಂದೂ ಪುರಾಣಗಳಲ್ಲಿನ ವೈಜ್ಞಾನಿಕ ಪರಿಶೋಧನೆಗಳ ಬಗ್ಗೆ ಮಾತನಾಡುತ್ತಾರೆ‌. ಹಾಗೆಯೇ ಮೊದಲ ಪರಮಾಣು‌‌ ಸ್ಫೋಟದ ನಂತರ‌ ಅಮೇರಿಕಾದ‌ ಭೌತಶಾಸ್ತ್ರಜ್ಞ ಜೆ. ರಾಬರ್ಟ್ ಓಪನ್ಹೈಮರ್ ಭಗವದ್ಗೀತೆಯ ಸಾಲುಗಳನ್ನು ಉಲ್ಲೇಖಿಸಿದ ಸಂಗತಿಗಳ ಬಗ್ಗೆಯೂ ಮಾತನಾಡುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/Sadhgur...

ನಿಮ್ಮೊಳಗೆ ಈ ಒಂದು ವಿಷಯ ಸರಿಪಡಿಸಿಕೊಳ್ಳಿ 10.12.2024

ನಮ್ಮ ಸುತ್ತಲೂ ಅನೇಕ ಸಮಸ್ಯೆಗಳಿರಬಹುದು, ಆದರೆ ನಾವೇ ಒಂದು ಸಮಸ್ಯೆಯಾಗಬಾರದಲ್ಲವೇ? ನಾವು ನಮಗೆ ಸಮಸ್ಯೆಯಾಗದಂತೆ, ಹಾಗೂ ಬದುಕಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜೀವಿಸುವುದು ಹೇಗೆ? ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡ...

ಶಿವನಲ್ಲೇ ಲೀನನಾದ ಶಿವಭಕ್ತ: ಒಂದು ರೋಚಕ ಕಥೆ 07.12.2024

ಒಬ್ಬ ಶಿವಭಕ್ತನ ಹೃದಯಸ್ಪರ್ಶಿ ಕಥೆಯನ್ನು ಸದ್ಗುರುಗಳು ಹೇಳುತ್ತಾರೆ. ತನ್ನ ವೃದ್ಧ ತಾಯಿಯನ್ನು ಕಾಶಿಗೆ ಕರೆದೊಯ್ಯಬೇಕೆಂಬ ಆತನ ಹಂಬಲ ಎಷ್ಟಿತ್ತೆಂದರೆ ಅದನ್ನು ಸಾಕಾರಗೊಳಿಸಲು ಸ್ವತಃ ಶಿವನೇ ಮಾರುವೇಷದಲ್ಲಿ ಬಂದ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink....

ಅಂಗವಿಕಲ ಮಕ್ಕಳಿಗೆ ಈ ಸಂಘರ್ಷಗಳೇಕೆ? 05.12.2024

ಹುಟ್ಟುವಾಗಲೇ ವಿಕಲಾಂಗತೆಯನ್ನು ಹೊಂದಿರುವ ಮಗುವಿನ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು ನರಳಾಟವು ವಿಕಲತೆಗೆ ಸಂಬಧಿಸಿದ್ದಲ್ಲ ಎನ್ನುತ್ತಾರೆ. “ವೈಕಲ್ಯದೊಂದಿಗೆ ಹುಟ್ಟಿರುವುದೆಂದರೆ ಆ ಮಗುವು ಒಂದು ರೀತಿ ವಿಶೇಷವಾದದ್ದು. ವಾಸ್ತವಿಕವಾಗಿ ಮಗುವು ಆ ಸಂಗತಿಯನ್ನು ನರಳುವುದಿಲ್ಲ, ತಮ್ಮ ಮಗುವು ಬೇರೆ ಮಕ್ಕಳ ರೀತಿ ಇಲ್ಲ ಎಂದು ತಂದೆತಾಯಿಯರು ನರಳುತ್ತಾರೆ. ನರಳಾಟ ಬೇರೆಯವರಿಂದಾಗಿ ಉಂಟಾಗುವುದಿಲ್ಲ, ಮೂಲಭೂತವಾಗಿ ಅದು ಸಂಗತಿಗಳು ನೀವು ಬಯಸಿದಂತೆ ಆಗಲಿಲ್ಲ ಎನ್ನುವ ಕಾರಣಕ್ಕ...

ಅಲೆಕ್ಸಾಂಡರ್ ಸ್ಮಶಾನದಲ್ಲಿ ಕಲಿತ ಪಾಠ 03.12.2024

ಅಲೆಕ್ಸ್ಯಾಂಡರನು ಒಮ್ಮೆ ಸ್ಮಶಾನದಲ್ಲಿ ಪರ್ಷಿಯನ್ ರಾಜಕುಮಾರನನ್ನು ಭೇಟಿಯಾದ ಘಟನೆಯನ್ನು ವಿವರಿಸುತ್ತಾ ಸದ್ಗುರುಗಳು, ಆ ಭೇಟಿಯಲ್ಲಿ ಅವನು ಮನುಷ್ಯ ಜೀವನದ ಬಗೆಗಿನ ಮಹತ್ವಪೂರ್ಣ ವಿಷಯವನ್ನು ಹೇಗೆ ಕಲಿಯುವಂತಾಯಿತು ಎಂದು ತಿಳಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮ...

ವೃದ್ಧಾಪ್ಯವೃದ್ಧಾಪ್ಯ ಹಾಗೂ ಸಾವನ್ನು ಅನಾಯಾಸವಾಗಿಸುವುದು ಹೇಗೆ 30.11.2024

ವಯಸ್ಸಾದವರು ಮುಪ್ಪನ್ನು ಹೇಗೆ ನಿಭಾಯಿಸಬೇಕು, ನಮ್ಮ ಸಂಸ್ಕೃತಿಯಲ್ಲಿ ಮುಪ್ಪನ್ನು ಹೇಗೆ ನಿಭಾಯಿಸಲಾಗಿತ್ತು ಎಂಬುದರ ಬಗ್ಗೆ ಸದ್ಗುರುಗಳು ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: htt...

ಅಧ್ಯಾತ್ಮ ಅಥವಾ ಬಡವರ ಸೇವೆ, ಯಾವುದು ಉತ್ತಮ? 28.11.2024

ಯಾವುದು ಉತ್ತಮ ‘ಸೇವೆ’ ಎಂದು ಸದ್ಗುರುಗಳು ಈ ವೀಡಿಯೋದಲ್ಲಿ ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ...

ನಮ್ಮ ಮಾತಿನಲ್ಲಿದೆ ಅದ್ಭುತ ಶಕ್ತಿ! 26.11.2024

ವಾಕ್ ಶುದ್ಧಿ ಎಂದರೇನು, ಅದನ್ನು ಪಾಲಿಸುವುದು ಹೇಗೆ ಮತ್ತು ಅದರ ಮಹತ್ವವೇನು ಎಂದು ಸದ್ಗುರುಗಳು ವಿವರಿಸುತ್ತಾರೆ. ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisd...

Écoute le podcast ಸದ್ಗುರು ಕನ್ನಡ Sadhguru Kannada sur Replaio

La radio et les podcasts dans une seule appli - gratuite, sans inscription. Installe-la dès aujourd'hui et ne rate pas le lancement

Télécharger sur Google Play

Replaio n'est pas éditeur de podcasts ; les noms des émissions, les visuels et l'audio appartiennent à leurs auteurs et sont diffusés via des flux RSS publics