Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Husk at besøge podcastens hjemmeside og støtte skaberen: podcast.upayuktha.com
Forfatter
Upayuktha News
Kategori
Podcastens hjemmeside
Seneste episode
13. aug. 2023
Hvor kan du lytte?
Podcasts i appen Replaio Radio Kommer snartPodcasts kommer snart til appen. Installer nu, og vær den første til at se en helt ny tilgang til podcasts
Episoder
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 8ನೇ ಸರ್ಗ 01.08.2021 3:39
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 8ನೇ ಸರ್ಗ ಅಷ್ಟಮಃ ಸರ್ಗಃ ಸೀತಾ ರಾಮ ಲಕ್ಷ್ಮಣರು ಪ್ರಾತಃಕಾಲದಲ್ಲಿ ಸುತೀಕ್ಷ್ಣರ ಅನುಜ್ಞೆಯನ್ನು ಪಡೆದು ಮುಂದೆ ಪ್ರಯಾಣ ಮಾಡಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 7ನೇ ಸರ್ಗ 01.08.2021 4:23
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 7ನೇ ಸರ್ಗ ಸಪ್ತಮಃ ಸರ್ಗಃ ಸೀತಾ ರಾಮ ಲಕ್ಷ್ಮಣರು ಸುತೀಕ್ಷ್ಣರ ಆಶ್ರಮಕ್ಕೆ ಬಂದುದು; ಮುನಿಗಳೊಡನೆ ಸಂಭಾಷಣೆ; ಮುನಿಗಳಿಂದ ಸತ್ಕೃತರಾಗಿ ರಾತ್ರಿ ಅಲ್ಲಿಯೇ ತಂಗಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 6ನೇ ಸರ್ಗ 30.07.2021 4:48
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 6ನೇ ಸರ್ಗ ಷಷ್ಟಃ ಸರ್ಗಃ ವನವಾಸಿಗಳಾದ ಮುನಿಗಳು ರಾಕ್ಷಸರ ಉಪಟಳದಿಂದ ಸಂರಕ್ಷಿಸುವಂತೆ ಶ್ರೀರಾಮನನ್ನು ಪ್ರಾರ್ಥಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 5ನೇ ಸರ್ಗ 30.07.2021 7:25
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 5ನೇ ಸರ್ಗ ಪಞ್ಚಮಃ ಸರ್ಗಃ ಸೀತಾ ರಾಮ ಲಕ್ಷ್ಮಣರು ಶರಭಂಗರ ಆಶ್ರಮಕ್ಕೆ ಹೋದುದು; ದೇವತೆಗಳ ಸಂದರ್ಶನ; ಮುನಿಗಳಿಂದ ಸನ್ಮಾನ; ಶರಭಂಗರು ಬ್ರಹ್ಮ ಲೋಕಕ್ಕೆ ತೆರಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 4ನೇ ಸರ್ಗ 30.07.2021 6:25
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 4ನೇ ಸರ್ಗ ಸೀತೆಯ ಆಕ್ರೋಶ; ರಾಮ-ಲಕ್ಷ್ಮಣರಿಂದ ವಿರಾಧನ ವಧೆ; ವಿರಾಧನ ಶಾಪ ವಿಮೋಚನೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 3ನೇ ಸರ್ಗ 30.07.2021 4:48
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 3ನೇ ಸರ್ಗ ಶ್ರೀರಾಮ-ವಿರಾಧರ ಸಂಭಾಷಣೆ; ಶ್ರೀರಾಮ ಲಕ್ಷ್ಮಣರಿಬ್ಬರೂ ವಿರಾಧನನ್ನು ಕತ್ತಿಯಿಂದ ಪ್ರಹರಿಸಿದುದು; ವಿರಾಧನು ರಾಮ-ಲಕ್ಷ್ಮಣರನ್ನೆತ್ತಿಕೊಂಡು ಬೇರೆಡೆಗೆ ಧಾವಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ - 2ನೇ ಸರ್ಗ 30.07.2021 4:51
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ - 2ನೇ ಸರ್ಗ ದ್ವಿತೀಯ ಸರ್ಗಃ ಶ್ರೀರಾಮ-ಲಕ್ಷ್ಮಣ-ಸೀತೆಯರ ಮೇಲೆ ವಿರಾಧನ ಆಕ್ರಮಣ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 1ನೇ ಸರ್ಗ 30.07.2021 4:46
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅರಣ್ಯ ಕಾಂಡ- 1ನೇ ಸರ್ಗ ಅರಣ್ಯ ಕಾಂಡ ಪ್ರಥಮಃ ಸರ್ಗಃ ತಪಸ್ವಿಗಳ ಆಶ್ರಮಮಂಡಲದಲ್ಲಿ ರಾಮ-ಲಕ್ಷ್ಮಣ-ಸೀತೆಯರಿಗೆ ಸತ್ಕಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ ಮುಕ್ತಾಯ- ಪ್ರಾರ್ಥನಾ ಶ್ಲೋಕ 30.07.2021 2:17
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ ಮುಕ್ತಾಯ- ಪ್ರಾರ್ಥನಾ ಶ್ಲೋಕ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 119ನೇ ಸರ್ಗ 29.07.2021 4:08
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 119ನೇ ಸರ್ಗ ಏಕೋನವಿಂಶತ್ಯುತ್ತರಶತತಮಃ ಸರ್ಗಃ ಸೀತಾದೇವಿಯು ಅನಸೂಯಾದೇವಿಯ ಆಣತಿಯಂತೆ ಅವಳು ಕೊಟ್ಟ ವಸ್ತ್ರಾಭರಣಗಳನ್ನು ಧರಿಸಿ ಶ್ರೀರಾಮನ ಬಳಿಗೆ ಬಂದುದು; ಶ್ರೀರಾಮನೇ ಮೊದಲಾದವರು ಆ ರಾತ್ರಿ ಆಶ್ರಮದಲ್ಲೇ ತಂಗಿದ್ದು ಪ್ರಾತಃಕಾಲವಾಗುತ್ತಲೇ ಬೇರೆಡೆಗೆ ಹೋಗಲು ಋಷಿಗಳ ಅನುಮತಿಯನ್ನು ಬೇಡಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 118ನೇ ಸರ್ಗ 29.07.2021 9:06
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 118ನೇ ಸರ್ಗ ಅಷ್ಟಾದಶೋತ್ತರಶತತಮಃ ಸರ್ಗಃ ಸೀತಾ - ಅನಸೂಯಯರ ಸಂಭಾಷಣೆ; ಅನಸೂಯೆಯು ವೈದೇಹಿಗೆ ದಿವ್ಯವಾದ ಮಾಲ್ಯಾಭರಣಗಳನ್ನು ಇತ್ತುದು; ಅನಸೂಯೆಯ ಕೇಳಿಕೆಗೆ ಸೀತೆಯು ತನ್ನ ಸ್ವಯಂವರದ ಕಥೆಯನ್ನು ಹೇಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 117ನೇ ಸರ್ಗ 29.07.2021 5:13
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 117ನೇ ಸರ್ಗ ಸಪ್ತದಶೋತ್ತರಶತತಮಃ ಸರ್ಗಃ ಶ್ರೀರಾಮ-ಲಕ್ಷ್ಮಣ-ಸೀತೆಯರು ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಹೋದುದು; ಅತ್ರಿ ಮಹರ್ಷಿಗಳಿಂದ ಸತ್ಕಾರ; ಅನಸೂಯಾದೇವಿಯು ಸೀತೆಯನ್ನು ಸತ್ಕರಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 116ನೇ ಸರ್ಗ 29.07.2021 4:47
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 116ನೇ ಸರ್ಗ ಷೋಡಶೋತ್ತರಶತತಮಃ ಸರ್ಗಃ ವೃದ್ಧ ಕುಲಪತಿಯ ಸಂಗಡ ಋಷಿಗಳೆಲ್ಲರೂ ಚಿತ್ರಕೂಟವನ್ನು ಬಿಟ್ಟು ಹೊರಟುಹೋದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 115ನೇ ಸರ್ಗ 29.07.2021 4:54
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 115ನೇ ಸರ್ಗ ಪಂಚಾಧಿಕಶತತಮ ಸರ್ಗ: ಭರತನು ನಂದಿಗ್ರಾಮಕ್ಕೆ ಹೋಗಿ ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ಪಟ್ಟಾಭಿಷೇಕ ಮಾಡಿದುದು; ಪಾದುಕೆಗಳಿಗೆ ಅನುದಿನವೂ ವರದಿಯನ್ನು ಒಪ್ಪಿಸುತ್ತಾ ರಾಜ್ಯಭಾರವನ್ನು ನಡೆಸಲು ತೊಡಗಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 114ನೇ ಸರ್ಗ 29.07.2021 5:21
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 114ನೇ ಸರ್ಗ ಚತುರ್ದಶೋತ್ತರಶತತಮಃ ಸರ್ಗಃ ದುರವಸ್ಥೆಯಲ್ಲಿದ್ದ ಅಯೋಧ್ಯೆಯನ್ನು ಪ್ರವೇಶಿಸಿದ ಭರತನು ಅಂತಃಪುರಕ್ಕೆ ಹೋಗಿ ಬಹಳವಾಗಿ ದುಃಖಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 113ನೇ ಸರ್ಗ 29.07.2021 4:21
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 113ನೇ ಸರ್ಗ ತ್ರಯೋದಶೋತ್ತರಶತತಮಃ ಸರ್ಗಃ ಚಿತ್ರಕೂಟದಿಂದ ಹೊರಟ ಭರತನು ಮತ್ತೊಮ್ಮೆ ಭರದ್ವಾಜರನ್ನು ಸಂದರ್ಶಿಸಿ ಅಯೋಧ್ಯೆಗೆ ತೆರಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 112ನೇ ಸರ್ಗ 28.07.2021 5:38
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 112ನೇ ಸರ್ಗ ದ್ವಾದಶೋತ್ತರಶತತಮಃ ಸರ್ಗಃ ಶ್ರೀರಾಮನ ಆಜ್ಞೆಯಂತೆ ಅಯೋಧ್ಯೆಗೆ ಹಿಂತಿರುಗಲು ಋಷಿಗಳೂ ಭರತನಿಗೆ ಸಲಹೆ ನೀಡಿದುದು; ಪುನಃ ಭರತನು ಶ್ರೀರಾಮನ ಪಾದಗಳಲ್ಲಿ ಬಿದ್ದು ಅಯೋಧ್ಯೆಗೆ ಹಿಂತಿರುಗುವಂತೆ ಬೇಡಿಕೊಂಡುದು; ಶ್ರೀರಾಮನು ತನ್ನ ಪಾದುಕೆಗಳನ್ನು ಕೊಟ್ಟು ಸಮಾಧಾನ ಗೊಳಿಸಿ ಎಲ್ಲರನ್ನೂ ಕಳುಹಿಸಿ ಕೊಟ್ಟುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 111ನೇ ಸರ್ಗ 28.07.2021 5:32
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 111ನೇ ಸರ್ಗ ಏಕಾದಶೋತ್ತರಶತತಮಃ ಸರ್ಗಃ ವಸಿಷ್ಠರ ಸಲಹಾ ನಂತರವೂ ಶ್ರೀರಾಮನು ಅಯೋಧ್ಯೆಗೆ ಮರಳಲು ಒಪ್ಪದಿದ್ದಾಗ ಭರತನು ರಾಮನ ಮುಂದೆ ನಿರಾಹಾರನಾಗಿ ಮಲಗಿದುದು; ಶ್ರೀರಾಮನು ಭರತನನ್ನು ಸಮಾಧಾನಗೊಳಿಸಿ ಅಯೋಧ್ಯೆಗೆ ಹೋಗಲು ಆಜ್ಞಾಪಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 110ನೇ ಸರ್ಗ 28.07.2021 6:19
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 110ನೇ ಸರ್ಗ ದಶೋತ್ತರಶತತಮಃ ಸರ್ಗಃ ವಸಿಷ್ಠರು ಸೃಷ್ಟಿಯ ಕ್ರಮವನ್ನೂ ಇಕ್ಷ್ವಾಕುವಂಶದ ಪರಂಪರೆಯನ್ನೂ ತಿಳಿಸಿ ಜ್ಯೇಷ್ಠನೇ ರಾಜನಾಗಬೇಕೆಂಬುದರ ಔಚಿತ್ಯವನ್ನು ಹೇಳಿ ರಾಜ್ಯವನ್ನು ಸ್ವೀಕರಿಸುವಂತೆ ಶ್ರೀರಾಮನಿಗೆ ಸಲಹೆ ನೀಡಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 109ನೇ ಸರ್ಗ 28.07.2021 7:29
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 109ನೇ ಸರ್ಗ ನವೋತ್ತರಶತತಮಃ ಸರ್ಗಃ ಶ್ರೀರಾಮನು ಜಾಬಾಲಿಯ ನಾಸ್ತಿಕವಾದವನ್ನು ಖಂಡಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 108ನೇ ಸರ್ಗ 21.07.2021 3:25
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 108ನೇ ಸರ್ಗ ಅಷ್ಟೋತ್ತರಶತತಮಃ ಸರ್ಗಃ ಜಾಬಾಲಿಯು ನಾಸ್ತಿಕಮತವನ್ನಾಶ್ರಯಿಸಿ ಶ್ರೀರಾಮನನ್ನು ಸಮಾಧಾನಗೊಳಿಸಲು ಯತ್ನಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 107ನೇ ಸರ್ಗ 21.07.2021 3:52
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 107ನೇ ಸರ್ಗ ಸಪ್ತೋತ್ತರಶತತಮಃ ಸರ್ಗಃ ಶ್ರೀರಾಮನು ಭರತನನ್ನು ಸಮಾಧಾನಗೊಳಿಸಿ ಅಯೋಧ್ಯೆಗೆ ಹಿಂತಿರುಗುವಂತೆ ಆಜ್ಞಾಪಿಸಿದುದು.
ಆಲಿಸಿ: ಚಿತ್ರಗೀತೆ- ಗಾಯಕಿ ಶೀಲಾ ಪಡೀಲ್ ಅವರ ಮಧುರ ಕಂಠದಲ್ಲಿ (ಕರೋಕೆ ಗಾಯನ) 20.07.2021 2:35
ಆಲಿಸಿ: ಚಿತ್ರಗೀತೆ- ಗಾಯಕಿ ಶೀಲಾ ಪಡೀಲ್ ಅವರ ಮಧುರ ಕಂಠದಲ್ಲಿ (ಕರೋಕೆ ಗಾಯನ) ತಾನ ತಂದನ ಜೋಡಿ ಆದೇನಾ- ಕರೋಕೆ ಗಾಯನ: ಶೀಲಾ ಪಡೀಲ್ ಮಂಗಳೂರ್ ಚಿತ್ರ: ಜೀವಕ್ಕೆ ಜೀವ (1981) ಮೂಲ ಗಾಯಕರು: ಎಸ್‌ಪಿಬಿ ಮತ್ತು ಎಸ್‌ಪಿ ಶೈಲಜಾ
ಆಲಿಸಿ: ವಾಲ್ಮೀಕಿ ರಾಮಾಯಣ- ಅಯೋಧ್ಯಾ ಕಾಂಡ- 106ನೇ ಸರ್ಗ 20.07.2021 6:04
ಆಲಿಸಿ: ವಾಲ್ಮೀಕಿ ರಾಮಾಯಣ- ಅಯೋಧ್ಯಾ ಕಾಂಡ- 106ನೇ ಸರ್ಗ ಷಡುತ್ತರಶತತಮಃ ಸರ್ಗಃ ಭರತನು ಪುನಃ ಶ್ರೀರಾಮನನ್ನು ಅಯೋಧ್ಯೆಗೆ ಹಿಂತಿರುಗಲು ಮತ್ತು ರಾಜ್ಯವನ್ನು ಸ್ವೀಕರಿಸಲು ಪ್ರಾರ್ಥಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 105ನೇ ಸರ್ಗ 20.07.2021 7:54
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 105ನೇ ಸರ್ಗ ಪಞ್ಚೋತ್ತರಶತತಮಃ ಸರ್ಗಃ ರಾಜ್ಯವನ್ನು ಸ್ವೀಕರಿಸುವಂತೆ ಪುನಃ ಭರತನ ಒತ್ತಾಯ; ತಂದೆಯ ಆಜ್ಞೆಯನ್ನು ಪರಿಪಾಲಿಸುವ ಸಲುವಾಗಿಯೇ ರಾಜ್ಯಾಧಿಕಾರವನ್ನು ವಹಿಸದೆ ಅರಣ್ಯದಲ್ಲೇ ಇರುವುದಾಗಿ ಶ್ರೀ ರಾಮನು ಭರತನಿಗೆ ದೃಢ ನಿರ್ಧಾರವನ್ನು ತಿಳಿಸಿದುದು.
Lignende podcasts
Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.