Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Forfatter
Upayuktha News
Kategori
Podcastens hjemmeside
Seneste episode
13. aug. 2023
Hvor kan du lytte?
Podcasts i appen Replaio Radio Kommer snartPodcasts kommer snart til appen. Installer nu, og vær den første til at se en helt ny tilgang til podcasts
Episoder
ಆಲಿಸಿ: ಬಸವ ಜನನ ಗಮಕ ವಾಚನ- ವ್ಯಾಖ್ಯಾನ 14.05.2021 15:40
ಬಸವ ಜಯಂತಿ ಯ ಶುಭಾಶಯಗಳು. ಬಸವ ಜನನ: ವಿಶೇಷ ಗಮಕ ವಾಚನ- ವ್ಯಾಖ್ಯಾನ ವಾಚನ: ಕಲಾಶ್ರೀ ವಿದ್ಯಾಶಂಕರ್ ಮಂಡ್ಯ. ಗಮಕಿಗಳು. ಗಾಯಕರು. ಸಂಗೀತ ಸಂಯೋಜಕರು. ಮಂಡ್ಯ ವ್ಯಾಖ್ಯಾನ: ಡಾ.ಪ್ರದೀಪ್ ಕುಮಾರ್ ಹೆಬ್ರಿ. ಕವಿಗಳು. ಮಹಾ ಕಾವ್ಯ ಯುಗಾವತಾರಿ ಶ್ರೀ ಬಸವ ದರ್ಶನ ದ ರಚನೆ ಕಾರರು. ಖ್ಯಾತ ಸಾಹಿತಿಗಳು.ಮಂಡ್ಯ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 46ನೇ ಸರ್ಗ 13.05.2021 3:41
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 46ನೇ ಸರ್ಗ ಷಟ್ ಚತ್ವಾರಿಂಶಃ ಸರ್ಗಃ ಮಕ್ಕಳ ಮರಣದಿಂದ ದುಃಖಿತಳಾದ ದಿತಿಯು ಇಂದ್ರನನ್ನು ಸಂಹರಿಸಲು ಸಮರ್ಥ ಪುತ್ರನ ಪಡೆಯಲು ತಪಸ್ಸು ಮಾಡಿದುದು; ಇಂದ್ರನ ಉಪಚಾರ; ದಿತಿಯು ಅಶುಚಿಯಾಗಿದ್ದ ಸಮಯ ಇಂದ್ರನು ಗರ್ಭವನ್ನು ಛೇದಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 45ನೇ ಸರ್ಗ 13.05.2021 7:25
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 45ನೇ ಸರ್ಗ ಪಂಞ್ಚಚತ್ವಾರಿಂಶಃ ಸರ್ಗಃ ದೇವದಾನವರು ಸಮುದ್ರ ಮಥನ ಮಾಡಿದುದು; ರುದ್ರ ನೀಲಕಂಠನಾದುದು; ಮಹಾವಿಷ್ಣುವಿನ ಸಹಾಯದಿಂದ ಮಂದರ ಪರ್ವತವನ್ನು ಮೇಲಕ್ಕೆತ್ತಿದುದು; ಧನ್ವಂತರಿ ಮೊದಲಾದವರ ಉತ್ಪತ್ತಿ; ದೇವಾಸುರ ಯುದ್ಧದಲ್ಲಿ ದೈತ್ಯರ ಸಂಹಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 44ನೇ ಸರ್ಗ 13.05.2021 3:54
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 44ನೇ ಸರ್ಗ ಚತುಶ್ಚತ್ವಾರಿಂಶಃ ಸರ್ಗಃ ಬ್ರಹ್ಮನು ಭಗೀರಥನನ್ನು ಪ್ರಶಂಸಿಸಿ ಗಂಗಾಜಲದಿಂದ ಪಿತೃಗಳಿಗೆ ತರ್ಪಣವನ್ನೀಯಲು ಅನುಜ್ಞೆಯನ್ನಿತ್ತುದು; ಭಗೀರಥನು ಎಲ್ಲ ಪಿತೃಕಾರ್ಯಗಳನ್ನೂ ಮುಗಿಸಿ ನಗರ ಪ್ರವೇಶ ಮಾಡಿದುದು; ಗಂಗಾವತರಣೋಪಾಖ್ಯಾನದ ಮಹಿಮೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 43ನೇ ಸರ್ಗ 12.05.2021 6:34
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 43ನೇ ಸರ್ಗ ತ್ರಿಚತ್ವಾರಿಂಶಃ ಸರ್ಗಃ ಶ್ರೀಶಂಕರನು ಗಂಗೆಯನ್ನು ಧರಿಸುವ ಭರವಸೆಯನ್ನಿತ್ತುದು; ಜಹ್ನು ಮಹರ್ಷಿಯ ಕಿವಿಯಿಂದ ಹೊರಬಂದ ಗಂಗೆಯು ಏಳು ಪ್ರಕಾರವಾಗಿ ಹರಿದು ಭಗೀರಥನೊಡನೆ ಪಾತಾಳಕ್ಕೆ ಹೋಗಿ ಅವನ ಪ್ರಪಿತಾಮಹರನ್ನು ಉದ್ಧರಿಸಿದುದು.
ಆಲಿಸಿ_ ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 42ನೇ ಸರ್ಗ 12.05.2021 4:12
ಆಲಿಸಿ_ ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 42ನೇ ಸರ್ಗ ದ್ವಿಚತ್ವಾರಿಂಶಃ ಸರ್ಗಃ ಗಂಗೆಯನ್ನು ತರುವ ಸಲುವಾಗಿ ಅಂಶುಮಂತನ ಪ್ರಯತ್ನ; ಭಗೀರಥನ ತಪಸ್ಸಿನಿಂದ ಸುಪ್ರೀತನಾದ ಬ್ರಹ್ಮನು ವರವನ್ನಿತ್ತು ಗಂಗೆಯನ್ನು ಧರಿಸಲು ಈಶ್ವರನನ್ನು ಪ್ರಾರ್ಥಿಸುವಂತೆ ಸಲಹೆಯನ್ನಿತ್ತುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 41ನೇ ಸರ್ಗ 12.05.2021 4:28
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 41ನೇ ಸರ್ಗ ಏಕಚತ್ವಾರಿಂಶಃ ಸರ್ಗಃ ಸಗರನ ಆಜ್ಞೆಯಂತೆ ಅಂಶುಮಂತನು ರಸಾತಲಕ್ಕೆ ಹೋಗಿ ಕುದುರೆಯನ್ನು ತಂದುದು; ಮಕ್ಕಳ ನಿಧನ ವಾರ್ತೆಯನ್ನು ತಿಳಿದು ಸಗರನು ಶೋಕಾಕುಲನಾಗಿ ಯಜ್ಞವನ್ನು ಪೂರ್ತಿಮಾಡಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 40ನೇ ಸರ್ಗ 12.05.2021 5:01
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 40ನೇ ಸರ್ಗ ಚತ್ವಾರಿಂಶಃ ಸರ್ಗಃ ಸಗರಪುತ್ರರು ವಿನಾಶ ಹೊಂದುವರೆಂದು ಸೂಚಿಸಿ ಬ್ರಹ್ಮನು ದೇವತೆಗಳನ್ನು ಸಮಾಧಾನಗೊಳಿಸಿದುದು; ಸಗರಪುತ್ರರು ಅಗೆಯುತ್ತಾ ಕಪಿಲಮಹರ್ಷಿಗಳ ಬಳಿ ತಲುಪಿದುದು; ಕಪಿಲರು ಕುಪಿತರಾಗಿ ಅವರನ್ನೆಲ್ಲ ದಹಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 39ನೇ ಸರ್ಗ 12.05.2021 4:27
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 39ನೇ ಸರ್ಗ ಏಕೋನಚತ್ವಾರಿಂಶಃ ಸರ್ಗಃ ಸಗರನ ಅಶ್ವಮೇಧಾಶ್ವದ ಅಪಹರಣ; ಕುದುರೆಯನ್ನು ಹುಡುಕಲು ಸಗರನ ಹುಡುಗರು ಪೃಥ್ವಿಯನ್ನೇ ಭೇದಿಸಿದುದು; ಸಂಭ್ರಾಂತರಾದ ದೇವತೆಗಳು ಬ್ರಹ್ಮನನ್ನು ಪ್ರಾರ್ಥಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 37ನೇ ಸರ್ಗ 12.05.2021 5:24
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 37ನೇ ಸರ್ಗ ಸಪ್ತತ್ರಿಂಶಃ ಸರ್ಗಃ ಗಂಗೆಯಿಂದ ಕಾರ್ತಿಕೇಯನ ಉತ್ಪತ್ತಿ ಪ್ರಸಂಗ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 38ನೇ ಸರ್ಗ 12.05.2021 4:09
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 38ನೇ ಸರ್ಗ ಅಷ್ಟಾತ್ರಿಂಶಃ ಸರ್ಗಃ ಸಗರನ ಮಕ್ಕಳ ಜನನ; ಯಜ್ಞದ ಸಿದ್ಧತೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 36ನೇ ಸರ್ಗ 12.05.2021 4:34
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 36ನೇ ಸರ್ಗ ಷಟ್ ತ್ರಿಂಶಃ ಸರ್ಗಃ ದೇವತೆಗಳು ಶಿವ-ಪಾರ್ವತಿಯರನ್ನು ಸುರತಕ್ರೀಡೆಯಿಂದ ವಿಮುಖರನ್ನಾಗಿಸಿ ತಾರಕಾಸುರ ವಧೆಗಾಗಿ ಸಂಪ್ರಾರ್ಥಿಸಿದುದು; ದೇವತೆಗಳಿಗೂ ಭೂದೇವಿಗೂ ಉಮಾದೇವಿಯ ಶಾಪ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 35ನೇ ಸರ್ಗ 11.05.2021 4:12
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 35ನೇ ಸರ್ಗ ಪಂಚತ್ರಿಂಶಃ ಸರ್ಗಃ ಶ್ರೀರಾಮ ವಿಶ್ವಾಮಿತ್ರರ ಸಂವಾದ; ವಿಶ್ವಾಮಿತ್ರರಿಂದ ಗಂಗಾ-ಉಮೆಯರ ಜನ್ಮ ಕಥನ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 34ನೇ ಸರ್ಗ 06.05.2021 3:52
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 34ನೇ ಸರ್ಗ ಚತುಸ್ತ್ರಿಂಶಃ ಸರ್ಗಃ ಗಾಧಿ-ವಿಶ್ವಾಮಿತ್ರ-ಸತ್ಯವತಿಯರ ಜನ್ಮವೃತ್ತಾಂತ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 33ನೇ ಸರ್ಗ 06.05.2021 4:30
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 33ನೇ ಸರ್ಗ ತ್ರಯಸ್ತ್ರಿಂಶಃ ಸರ್ಗಃ ಕುಶನಾಭನು ಕನ್ಯೆಯರಿಗೆ ಧೈರ್ಯ ಹೇಳಿದುದು. ಕ್ಷಮಾಗುಣದ ಪ್ರಶಂಸೆ, ಬ್ರಹ್ಮದತ್ತನ ಜನ್ಮ, ಅವನೊಡನೆ ಕುಶನಾಭಕನ್ಯೆಯರ ವಿವಾಹ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 32ನೇ ಸರ್ಗ 05.05.2021 4:41
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 32ನೇ ಸರ್ಗ ದ್ವಾತ್ರಿಂಶಃ ಸರ್ಗಃ ಬ್ರಹ್ಮಪುತ್ರ ಕುಶನ ನಾಲ್ಕು ಮಕ್ಕಳ ವಿಚಾರ, ಶೋಣಾನದೀ ತೀರಕ್ಕೆ ವಸುವಿನ ಭೂಮಿ ಎಂದು ಹೆಸರು ಬರಲು ಕಾರಣ, ವಾಯುವಿನ ಕೋಪದಿಂದ ಕುಶನಾಭನ ನೂರು ಕನ್ಯೆಯರೂ ಕುಬ್ಜೆಯರಾದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 31ನೇ ಸರ್ಗ 05.05.2021 4:07
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 31ನೇ ಸರ್ಗ ಏಕತ್ರಿಂಶಃ ಸರ್ಗಃ ಋಷಿಗಳೊಡನೆ ರಾಮ-ಲಕ್ಷ್ಮಣ-ವಿಶ್ವಾಮಿತ್ರರು ಮಿಥಿಲಾ ಪಟ್ಟಣದ ಕಡೆಗೆ ಪ್ರಯಾಣ ಮಾಡಿದುದು. ಮಾರ್ಗದಲ್ಲಿ ಶೋಣಾ ನದಿಯ ತೀರದಲ್ಲಿ ವಿಶ್ರಾಂತಿ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 30ನೇ ಸರ್ಗ 04.05.2021 4:34
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 30ನೇ ಸರ್ಗ ತ್ರಿಂಶಃ ಸರ್ಗಃ ಶ್ರೀರಾಮನಿಂದ ವಿಶ್ವಾಮಿತ್ರರ ಯಜ್ಞದ ರಕ್ಷಣೆ, ರಾಕ್ಷಸರ ಸಂಹಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 29ನೇ ಸರ್ಗ 04.05.2021 5:30
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 29ನೇ ಸರ್ಗ ಏಕೋನತ್ರಿಂಶಃ ಸರ್ಗಃ ವಾಮನರೂಪಿಯಾದ ಮಹಾವಿಷ್ಣುವಿನ ಸಿದ್ಧಾಶ್ರಮ ದರ್ಶನ, ವಿಶ್ವಾಮಿತ್ರರಿಂದ ಸಿದ್ಧಾಶ್ರಮದ ಉಪಾಖ್ಯಾನಕಥನ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 28ನೇ ಸರ್ಗ 04.05.2021 3:54
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 28ನೇ ಸರ್ಗ ಅಷ್ಟಾವಿಂಶಃ ಸರ್ಗಃ ಶ್ರೀರಾಮನಿಗೆ ಪ್ರತ್ಯಸ್ತ್ರ ಸಂಸಾರಗಳನ್ನೂ ಇನ್ನೂ ಇತರ ಅಸ್ತ್ರಗಳನ್ನೂ ಉಪದೇಶಿಸಿದುದು. ಹಾದಿಯಲ್ಲಿ ಸಿಕ್ಕ ಆಶ್ರಮದ ವಿಷಯವಾಗಿ ಶ್ರೀರಾಮನು ವಿಶ್ವಾಮಿತ್ರರನ್ನು ಪ್ರಶ್ನಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 27ನೇ ಸರ್ಗ 04.05.2021 4:39
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 27ನೇ ಸರ್ಗ ಸಪ್ತವಿಂಶಃ ಸರ್ಗಃ ವಿಶ್ವಾಮಿತ್ರರಿಂದ ಶ್ರೀರಾಮನಿಗೆ ದಿವ್ಯಾಸ್ತ್ರಗಳ ಉಪದೇಶ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 26ನೇ ಸರ್ಗ 02.05.2021 6:03
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 26ನೇ ಸರ್ಗ ಷಡ್ವಿಂಶಃ ಸರ್ಗಃ ಶ್ರೀರಾಮನಿಂದ ತಾಟಕಿಯ ಸಂಹಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 25ನೇ ಸರ್ಗ 02.05.2021 3:47
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 25ನೇ ಸರ್ಗ ಪಞ್ಚವಿಂಶಃ ಸರ್ಗಃ ವಿಶ್ವಾಮಿತ್ರ - ಶ್ರೀರಾಮರ ಸಂಭಾಷಣೆ. ತಾಟಕಾ-ಮಾರೀಚರ ಜನ್ಮ ವೃತ್ತಾಂತ ಕಥನ. ತಾಟಕಿಯ ವಧೆಗೆ ವಿಶ್ವಾಮಿತ್ರರ ಪ್ರೋತ್ಸಾಹ.
ಆಲಿಸಿ: ಸುಯೋಗ- ಯೋಗಾಭ್ಯಾಸ ಮಾಲಿಕೆ 21- ಪರ್ವತಾಸನ 02.05.2021 4:03
ಆಲಿಸಿ: ಸುಯೋಗ- ಯೋಗಾಭ್ಯಾಸ ಮಾಲಿಕೆ 21- ಪರ್ವತಾಸನ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ ಕೀಲುಗಳ ನೋವನ್ನು ಪರಿಹರಿಸಿ, ಭುಜಗಳ ಪೆಡಸುತನವನ್ನು ನಿವಾರಿಸುತ್ತದೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 24ನೇ ಸರ್ಗ 02.05.2021 5:16
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 24ನೇ ಸರ್ಗ ಚತುರ್ವಿಂಶಃ ಸರ್ಗಃ ಗಂಗೆಯನ್ನು ದಾಟುತ್ತಿದ್ದಾಗ ನೀರಿನಿಂದ ಬರುತ್ತಿದ್ದ ಶಬ್ದದ ವಿಷಯವಾಗಿ ದಶರಥ ಪುತ್ರರ ಪ್ರಶ್ನೆ, ವಿಶ್ವಾಮಿತ್ರರಿಂದ ವಿವರಣೆ. ಮಲದ-ಕರೂಷ ಮತ್ತು ತಾಟಕಾವನಗಳ ಪರಿಚಯ ಮಾಡಿಕೊಡುತ್ತಾ ತಾಟಕಿಯನ್ನು ಸಂಹರಿಸುವಂತೆ ವಿಶ್ವಾಮಿತ್ರರಿಂದ ಶ್ರೀರಾಮನಿಗೆ ಆದೇಶ.
Lignende podcasts
Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.