Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Forfatter
Upayuktha News
Kategori
Podcastens hjemmeside
Seneste episode
13. aug. 2023
Hvor kan du lytte?
Podcasts i appen Replaio Radio Kommer snartPodcasts kommer snart til appen. Installer nu, og vær den første til at se en helt ny tilgang til podcasts
Episoder
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-72 17.06.2021 3:36
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-72 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-71 17.06.2021 2:46
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-71 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-70 17.06.2021 2:57
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-70 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 40ನೇ ಸರ್ಗ 16.06.2021 8:35
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 40ನೇ ಸರ್ಗ ಚತ್ವಾರಿಂಶಃ ಸರ್ಗಃ ಲಕ್ಷ್ಮಣ, ಸೀತಾ ಸಮೇತನಾಗಿ ರಾಮನು ರಥದಲ್ಲಿ ಕುಳಿತು ವನವಾಸಕ್ಕೆ ಹೊರಟುದು; ಪುರಜನರ, ರಾಣೀವಾಸದವರ, ದಶರಥನ ಶೋಕಾಕುಲತೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 39ನೇ ಸರ್ಗ 16.06.2021 7:00
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 39ನೇ ಸರ್ಗ ಏಕೋನಚತ್ವಾರಿಂಶಃ ಸರ್ಗಃ ದಶರಥನ ವಿಲಾಪ; ಕೋಶಾಧ್ಯಕ್ಷನು ಬಹುಮೂಲ್ಯವಾದ ಆಭರಣಗಳನ್ನು ಸೀತೆಗೆ ಕೊಟ್ಟುದು; ಕೌಸಲ್ಯಾದೇವಿಯಿಂದ ಸೀತೆಗೆ ಉಪದೇಶ; ಶ್ರೀರಾಮನು ಇತರ ಮಾತೆಯರಿಂದಲೂ ವನವಾಸಕ್ಕೆ ಅನುಮತಿಯನ್ನು ಬೇಡಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 38ನೇ ಸರ್ಗ 16.06.2021 3:15
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 38ನೇ ಸರ್ಗ ಅಷ್ಟಾತ್ರಿಂಶಃ ಸರ್ಗಃ ಕೌಸಲ್ಯಾದೇವಿಯ ಮೇಲೆ ಕೃಪಾದೃಷ್ಟಿಯನ್ನಿಡುವಂತೆ ಶ್ರೀರಾಮನು ತಂದೆಯನ್ನು ಕೇಳಿಕೊಂಡುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 37ನೇ ಸರ್ಗ 16.06.2021 6:24
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 37ನೇ ಸರ್ಗ ಸಪ್ತತ್ರಿಂಶಃ ಸರ್ಗಃ ಸೀತಾ-ರಾಮ-ಲಕ್ಷ್ಮಣರು ನಾರುಮಡಿಯನ್ನುಟ್ಟುದು; ವಸಿಷ್ಠರು ಕೈಕೇಯಿಯನ್ನು ನಿಂದಿಸುತ್ತಾ ಸೀತಾದೇವಿಯು ನಾರುಮಡಿಯನ್ನುಡುವುದು ಅನುಚಿತವೆಂದು ಹೇಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-36ನೇ ಸರ್ಗ 16.06.2021 5:48
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-36ನೇ ಸರ್ಗ ಷಡ್ ತ್ರಿಂಶಃ ಸರ್ಗಃ
ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-35ನೇ ಸರ್ಗ 16.06.2021 6:13
ಆಲಿಸಿ: ವಾಲ್ಮೀಕಿ ರಾಮಾಯಣ-ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-35ನೇ ಸರ್ಗ ಪಞ್ಚತ್ರಿಂಶಃ ಸರ್ಗಃ
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-69 16.06.2021 2:57
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-69 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು -68 16.06.2021 2:37
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು -68 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು- 67 16.06.2021 3:49
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು- 67 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 34ನೇ ಸರ್ಗ 15.06.2021 9:57
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 34ನೇ ಸರ್ಗ ಚತುಸ್ತ್ರಿಂಶಃ ಸರ್ಗಃ ಶ್ರೀರಾಮನು ಸೀತಾ-ಲಕ್ಷ್ಮಣ ಸಮೇತನಾಗಿ ರಾಜನ ಬಳಿಗೆ ಹೋಗಿ ಅರಣ್ಯಕ್ಕೆ ಹೊರಡಲು ಅನುಮತಿಯನ್ನು ಬೇಡಿದುದು; ರಾಜನು ರಾಮನನ್ನು ಗಾಢವಾಗಿ ಆಲಿಂಗಿಸಿಕೊಂಡು ಮೂರ್ಚೆ ಹೋದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-33ನೇ ಸರ್ಗ 15.06.2021 5:12
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-33ನೇ ಸರ್ಗ ತ್ರಯಸ್ತ್ರಿಂಶಃ ಸರ್ಗಃ ಸೀತಾ-ರಾಮ-ಲಕ್ಷ್ಮಣರು ಶೋಕಾಕುಲರಾದ ಸಗರವಾಸಿಗಳ ನಾನಾಪ್ರಕಾರವಾದ ಸಂಭಾಷಣೆಗಳನ್ನು ಕೇಳುತ್ತಾ ದಶರಥನನ್ನು ನೋಡಲು ಕೈಕೇಯಿಯ ಅಂತಃಪುರಕ್ಕೆ ಹೋದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 32ನೇ ಸರ್ಗ 15.06.2021 7:34
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 32ನೇ ಸರ್ಗ ದ್ವಾತ್ರಿಂಶಃ ಸರ್ಗಃ ಸೀತಾಸಹಿತನಾದ ಶ್ರೀರಾಮನು ಲಕ್ಷ್ಮಣನನ್ನೂ ಕೂಡಿಕೊಂಡು ಬಹುಮೂಲ್ಯವಾದ ಆಭರಣಗಳನ್ನೂ, ರತ್ನಗಳನ್ನೂ, ಐಶ್ವರ್ಯವೆಲ್ಲವನ್ನೂ ಹಂಚಿಕೊಟ್ಟುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 31ನೇ ಸರ್ಗ 15.06.2021 6:03
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 31ನೇ ಸರ್ಗ ಏಕತ್ರಿಂಶಃ ಸರ್ಗಃ ರಾಮ-ಲಕ್ಷ್ಮಣರ ಸಂವಾದ; ಶ್ರೀರಾಮನ ಆಜ್ಞೆಯಂತೆ ಲಕ್ಷ್ಮಣನು ದಿವ್ಯಾಯುಧಗಳನ್ನು ತೆಕ್ಕೊಂಡು ವನಗಮನಕ್ಕೆ ಸಿದ್ಧನಾದುದು; ಶ್ರೀರಾಮನು ಬ್ರಾಹ್ಮಣರಿಗೆ ತನ್ನ ಐಶ್ವರ್ಯವನ್ನೆಲ್ಲವನ್ನೂ ದಾನಮಾಡಲು ಲಕ್ಷ್ಮಣನಿಗೆ ಹೇಳಿದುದು.
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-66 15.06.2021 2:47
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-66 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-65 15.06.2021 2:47
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-65 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-64 15.06.2021 3:39
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-64 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಭಕ್ತಿಗೀತೆ- ಕಣ್ವಪುರ ಕೃಷ್ಣ 14.06.2021 6:18
ಆಲಿಸಿ: ಕಣ್ವಪುರ ಕೃಷ್ಣ (ಭಕ್ತಿಗೀತೆ) ರಚನೆ:- ವಿ.ಬಿ.ಕುಳಮರ್ವ , ಕುಂಬ್ಳೆ ರಾಗಸಂಯೋಜನೆ ಮಾಡಿ ಹಾಡಿದವರು :- ಶ್ರೀ ಬಾಲಕೃಷ್ಣ ಆಚಾರ್ಯ ಪುತ್ತಿಗೆ
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-63 14.06.2021 3:34
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-63 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-62 14.06.2021 3:02
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು-62 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು- 61 14.06.2021 3:46
ಆಲಿಸಿ: ಉಪಯುಕ್ತ ನ್ಯೂಸ್ ವಾರ್ತೆಗಳು- 61 ಸುದ್ದಿ ಸಂಕಲನ ಮತ್ತು ವಾಚನ: ಅರ್ಪಿತಾ ಕುಂದರ್
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 30ನೇ ಸರ್ಗ 14.06.2021 7:28
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 30ನೇ ಸರ್ಗ ತ್ರಿಂಶಃ ಸರ್ಗಃ ಸೀತಾದೇವಿಯ ವಿಲಾಪವನ್ನು ನೋಡಿ ಶ್ರೀರಾಮನು ತನ್ನೊಡನೆ ವನವಾಸಕ್ಕೆ ಬರಲು ಒಪ್ಪಿಗೆಯಿತ್ತುದು; ಮಾತಾ-ಪಿತೃಗಳ, ಗುರುಜನರ ಸೇವೆಯ ಮಹತ್ವವನ್ನು ಹೇಳಿದುದು; ಅರಣ್ಯ ಪ್ರಯಾಣಕ್ಕೆ ಪೂರ್ವ ಭಾವಿಯಾಗಿ ತನ್ನಲ್ಲಿರುವ ವಸ್ತುಗಳೆಲ್ಲವನ್ನೂ ದಾನಮಾಡಿಬಿಡುವಂತೆ ಶ್ರೀರಾಮನು ಸೀತಾದೇವಿಗೆ ಹೇಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 29ನೇ ಸರ್ಗ 14.06.2021 4:06
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 29ನೇ ಸರ್ಗ ಏಕೋನತ್ರಿಂಶಃ ಸರ್ಗಃ ಸೀತಾದೇವಿಯು ತನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವುದರ ಔಚಿತ್ಯವನ್ನು ಶ್ರೀರಾಮನಿಗೆ ವಿವರಿಸಿ ಹೇಳಿದುದು.
Lignende podcasts
Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.