Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Forfatter
Upayuktha News
Kategori
Podcastens hjemmeside
Seneste episode
13. aug. 2023
Hvor kan du lytte?
Podcasts i appen Replaio Radio Kommer snartPodcasts kommer snart til appen. Installer nu, og vær den første til at se en helt ny tilgang til podcasts
Episoder
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 80ನೇ ಸರ್ಗ 06.07.2021 4:05
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 80ನೇ ಸರ್ಗ ಅಶೀತಿತಮಃ ಸರ್ಗಃ ಅಯೋಧ್ಯೆಯಿಂದ ಗಂಗಾ ನದಿಯವರೆಗೂ ಸುರಮ್ಯವಾದ ಶಿಬಿರಗಳ ಮತ್ತು ವಾಪೀಕೂಪಗಳಿಂದ ಯುಕ್ತವಾದ ಸುಖದಾಯಕಗಳಾದ ರಾಜಮಾರ್ಗಗಳ ನಿರ್ಮಾಣ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 79ನೇ ಸರ್ಗ 06.07.2021 3:19
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 79ನೇ ಸರ್ಗ ಏಕೋನಾಶೀತಿತಮಃ ಸರ್ಗಃ ರಾಜ್ಯಭಾರವನ್ನು ವಹಿಸಿ ಕೊಳ್ಳುವಂತೆ ಮಂತ್ರಿಗಳಿಂದ ಭರತನಿಗೆ ಒತ್ತಾಯ; ಜ್ಯೇಷ್ಠ ಪುತ್ರನಿಗೇ ರಾಜ್ಯಾಧಿಕಾರವಿರುವುದನ್ನು ಸ್ಪಷ್ಟಪಡಿಸಿದ ಭರತನು ಶ್ರೀರಾಮನನ್ನು ಕರೆತರಲು ತಕ್ಕ ವ್ಯವಸ್ಥೆ ಮಾಡುವಂತೆ ಆಜ್ಞಾಪಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-78ನೇ ಸರ್ಗ 06.07.2021 4:52
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-78ನೇ ಸರ್ಗ ಅಷ್ಟಸಪ್ತತಿತಮಃ ಸರ್ಗಃ ಕ್ರುದ್ಧನಾದ ಶತ್ರುಘ್ನನಿಂದ ಮಂಥರೆಯ ಭರ್ತ್ಸನೆ; ಭರತನಿಂದ ಸಾಂತ್ವನ.
ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 77ನೇ ಸರ್ಗ 06.07.2021 4:54
ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 77ನೇ ಸರ್ಗ ಸಪ್ತಸಪ್ತತಿತಮಃ ಸರ್ಗಃ ಭರತನು ತಂದೆಯ ಶ್ರಾದ್ಧ ಕರ್ಮ ಪೂರೈಸಿ ಬ್ರಾಹ್ಮಣರಿಗೆ ಧನ-ಕನಕ-ವಸ್ತುಗಳನ್ನು ದಾನ ಕೊಟ್ಟುದು; ಹದಿಮೂರನೆಯ ದಿನ ಚಿತಾಭೂಮಿಯಲ್ಲಿ ರೋದಿಸುತ್ತಿದ್ದ ಭರತ-ಶತ್ರುಘ್ನರನ್ನು ವಸಿಷ್ಠರೂ ಮಂತ್ರಿಗಳೂ ಸಮಾಧಾನಗೊಳಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 76ನೇ ಸರ್ಗ 05.07.2021 4:06
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 76ನೇ ಸರ್ಗ ಷಟ್ ಸಪ್ತತಿತಮಃ ಸರ್ಗಃ ದಶರಥನ ಅಂತ್ಯೇಷ್ಟಿ ಸಂಸ್ಕಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 75ನೇ ಸರ್ಗ 05.07.2021 11:17
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 75ನೇ ಸರ್ಗ ಪಞ್ಚಸಪ್ತತಿತಮಃ ಸರ್ಗಃ ಕೌಸಲ್ಯಾದೇವಿಯ ಮುಂದೆ ಭರತನ ಶಪಥ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 74ನೇ ಸರ್ಗ 05.07.2021 6:15
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 74ನೇ ಸರ್ಗ ಚತುಃಸಪ್ತತಿತಮಃ ಸರ್ಗಃ ಭರತನು ಕೈಕೇಯಿಯನ್ನು ಬಹಳವಾಗಿ ನಿಂದಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 73ನೇ ಸರ್ಗ 05.07.2021 5:06
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 73ನೇ ಸರ್ಗ ತ್ರಿಸಪ್ತತಿತಮಃ ಸರ್ಗಃ ಭರತನಿಂದ ಕೈಕೇಯಿಯ ಧಿಕ್ಕಾರ; ಅವಳ ಮೇಲೆ ಕೋಪಗೊಂಡುದು.
ಆಲಿಸಿ: ಬಾಕಾಹು ಪ್ರಯೋಗಶೀಲ ಶ್ರೀಹರಿಯಣ್ಣ ಸಜಂಗದ್ದೆ ಅವರ ಮಾತು 05.07.2021 3:39
ಆಲಿಸಿ: ಬಾಕಾಹು ಪ್ರಯೋಗಶೀಲ ಶ್ರೀಹರಿಯಣ್ಣ ಸಜಂಗದ್ದೆ ಅವರ ಮಾತು
ಆಲಿಸಿ: ಸಂಸ್ಕೃತ ಗೀತೆ- ಜಯತು ಸಂಸ್ಕೃತಂ... ಪಠತ ಸಂಸ್ಕೃತಂ 04.07.2021 2:10
ಆಲಿಸಿ: ಸಂಸ್ಕೃತ ಗೀತೆ- ಜಯತು ಸಂಸ್ಕೃತಂ... ಪಠತ ಸಂಸ್ಕೃತಂ ಗಾಯನ: ಶ್ರೀ ವಿದ್ಯಾಭೂಷಣರು
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 72ನೇ ಸರ್ಗ 04.07.2021 9:21
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 72ನೇ ಸರ್ಗ ದ್ವಿಸಪ್ತತಿತಮಃ ಸರ್ಗಃ ಭರತನು ದಶರಥನ ಮರಣವಾರ್ತೆಯನ್ನು ಕೇಳಿ ವಿಲಪಿಸಿದುದು; ಶ್ರೀರಾಮನು ಅರಣ್ಯಕ್ಕೆ ಹೋದನೆಂದು ತಾಯಿಯಿಂದಲೇ ಕೇಳಿ ಭ್ರಾಂತನಾದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-71ನೇ ಸರ್ಗ 04.07.2021 8:16
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-71ನೇ ಸರ್ಗ ಏಕಸಪ್ತತಿತಮಃ ಸರ್ಗಃ ಸೈನ್ಯದೊಡನೆ ಭರತನು ತೀವ್ರ ಗತಿಯಿಂದ ಅಯೋಧ್ಯೆಗೆ ಹೊರಟುದು; ಸಮೀಪ ಬಂದಾಗ ಅಯೋಧ್ಯೆಯ ದುರವಸ್ಥೆಯನ್ನು ಗಮನಿಸಿದುದು; ಸಾರಥಿಯೊಡನೆ ದುಃಖವನ್ನು ತೋಡಿಕೊಳ್ಳುತ್ತಾ ರಾಜಭವನವನ್ನು ಪ್ರವೇಶಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 70ನೇ ಸರ್ಗ 03.07.2021 5:23
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 70ನೇ ಸರ್ಗ ಸಪ್ತತಿತಮಃ ಸರ್ಗಃ ಅಯೋಧ್ಯೆಯ ದೂತರು ಭರತನಿಗೂ ಭರತನ ಸೋದರಮಾವನಿಗೂ ಅನರ್ಘ್ಯವಾದ ವಸ್ತುಗಳನ್ನು ಅರ್ಪಿಸಿದುದು; ವಸಿಷ್ಠರ ಸಂದೇಶವನ್ನು ತಿಳಿಸಿದುದು; ಭರತನು ತಂದೆಯೇ ಮೊದಲಾದವರ ಕುಶಲವನ್ನು ವಿಚಾರಿಸಿ ತಾತನ ಅನುಮತಿ ಪಡೆದು ಶತ್ರುಘ್ನನೊಡನೆ ಅಯೋಧ್ಯೆಗೆ ಪ್ರಯಾಣ ಮಾಡಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-69ನೇ ಸರ್ಗ 03.07.2021 3:52
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-69ನೇ ಸರ್ಗ ಏಕೋನಸಪ್ತತಿತಮಃ ಸರ್ಗಃ ಭರತನ ಚಿಂತೆ; ಮಿತ್ರರಿಂದ ಸಾಂತ್ವನ; ಭರತನು ಮಿತ್ರರಿಗೆ ತಾನು ಕಂಡ ಭಯಂಕರ ಸ್ವಪ್ನವನ್ನು ವಿವರಿಸಿ ಹೇಳಿದುದು.
ಆಲಿಸಿ: ಶ್ರೀರಾಮರಕ್ಷಾ ಸ್ತೋತ್ರ 03.07.2021 9:42
ಆಲಿಸಿ: ಶ್ರೀರಾಮರಕ್ಷಾ ಸ್ತೋತ್ರ ಶ್ರೀ ಬುಧಕೌಷಿಕಮುನಿ ರಚಿಸಿದ ಶ್ರೀರಾಮರಕ್ಷಾ ಸ್ತೋತ್ರವಿದು
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-68ನೇ ಸರ್ಗ 01.07.2021 4:06
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-68ನೇ ಸರ್ಗ ಅಷ್ಟಷಷ್ಟಿತಮಃ ಸರ್ಗಃ ವಸಿಷ್ಠರ ಆದೇಶದಂತೆ ರಾಜಗೃಹಕ್ಕೆ ಐವರು ರಾಜದೂತರ ಪ್ರಯಾಣ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 67ನೇ ಸರ್ಗ 01.07.2021 6:20
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 67ನೇ ಸರ್ಗ ಸಪ್ತಷಷ್ಟಿತಮಃ ಸರ್ಗಃ ಮಾರ್ಕಂಡೇಯರೇ ಮೊದಲಾದ ಮಹರ್ಷಿಗಳು ರಾಜನಿಲ್ಲದ ದೇಶದ ದುಸ್ಥಿತಿಯನ್ನು ವರ್ಣಿಸಿದುದು; ಕೂಡಲೇ ಯಾರನ್ನಾದರೂ ರಾಜನನ್ನಾಗಿ ಮಾಡುವಂತೆ ವಸಿಷ್ಠರಿಗೆ ಆದೇಶ ನೀಡಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 66ನೇ ಸರ್ಗ 01.07.2021 5:11
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 66ನೇ ಸರ್ಗ ಷಟ್‌ಷಷ್ಟಿತಮ ಸರ್ಗಃ ಕೌಸಲ್ಯಾದೇವಿಯ ವಿಲಾಪ; ಕೈಕೇಯಿಯ ನಿಂದನೆ; ಮಂತ್ರಿಗಳು ರಾಜನ ಶರೀರವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿಟ್ಟುದು; ನಾಗರಿಕರ ಶೋಕ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 65ನೇ ಸರ್ಗ 01.07.2021 5:04
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 65ನೇ ಸರ್ಗ ಪಞ್ಚಷಷ್ಟಿತಮಃ ಸರ್ಗಃ ಬೆಳಗಾಗುತ್ತಲೇ ವಂದಿಮಾಗಧರು ದಶರಥನನ್ನು ಸ್ತುತಿಸಿದುದು; ದಶರಥನು ಅವಸಾನ ಹೊಂದಿದ ವಾರ್ತೆಯನ್ನು ಕೇಳಿ ರಾಣಿಯರು ವಿಲಪಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 64ನೇ ಸರ್ಗ 01.07.2021 12:33
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 64ನೇ ಸರ್ಗ ಚತುಃಷಷ್ಟಿತಮಃ ಸರ್ಗಃ ದಶರಥನು ಕೌಸಲ್ಯಾದೇವಿಗೆ ಋಷಿಕುಮಾರನ ವಧೆಯಿಂದಾಗಿ ಅವನ ವೃದ್ಧರಾದ ತಂದೆ-ತಾಯಿಗಳಿಗೆ ಉಂಟಾದ ದುಃಖವನ್ನೂ ಅವರಿತ್ತ ಶಾಪವನ್ನೂ ವಿವರಿಸಿ ಹೇಳಿದುದು; ಕೌಸಲ್ಯಾದೇವಿಯ ಸಮೀಪದಲ್ಲಿ ವಿಲಪಿಸುತ್ತಲೇ ಇದ್ದು ಅರ್ಧರಾತ್ರಿಯ ಸಮಯದಲ್ಲಿ ಅವಸಾನ ಹೊಂದಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 63ನೇ ಸರ್ಗ 01.07.2021 8:48
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 63ನೇ ಸರ್ಗ ತ್ರಿಷಷ್ಟಿತಮಃ ಸರ್ಗಃ ದಶರಥನ ಶೋಕ; ಋಷಿಕುಮಾರನನ್ನು ವಧಿಸಿದ ವೃತ್ತಾಂತವನ್ನು ರಾಜನು ಕೌಸಲ್ಯಾದೇವಿಗೆ ಹೇಳಿದುದು.
ಆಲಿಸಿ: ಭಕ್ತಿಗೀತೆ- ಕಂಡೆ ಕಂಡೆ ಸ್ವಾಮಿಯ, ಬೇಡಿಕೊಂಡೆ 29.06.2021 4:01
ಆಲಿಸಿ: ಭಕ್ತಿಗೀತೆ- ಕಂಡೆ ಕಂಡೆ ಸ್ವಾಮಿಯ, ಬೇಡಿಕೊಂಡೆ ಗಾಯನ: ಶ್ರೀ ವಿದ್ಯಾಭೂಷಣರು
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-62ನೇ ಸರ್ಗ 28.06.2021 3:39
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-62ನೇ ಸರ್ಗ ದ್ವಿಷಷ್ಟಿತಮಃ ಸರ್ಗಃ ದುಃಖ ತಪ್ತನಾದ ದಶರಥನು ಕೌಸಲ್ಯಾದೇವಿಯ ಕ್ಷಮೆ ಕೇಳಿದುದು; ಕೌಸಲ್ಯಾದೇವಿಯು ರಾಜನ ಕಾಲುಗಳಿಗೆ ಬಿದ್ದು ತಪ್ಪನ್ನು ಕ್ಷಮಿಸುವಂತೆ ಪ್ರಾರ್ಥಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 61ನೇ ಸರ್ಗ 28.06.2021 4:47
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 61ನೇ ಸರ್ಗ ಏಕಷಷ್ಟಿತಮಃ ಸರ್ಗಃ ಕೌಸಲ್ಯಾದೇವಿಯ ವಿಲಾಪ; ದಶರಥನ ನಿಂದನೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 60ನೇ ಸರ್ಗ 28.06.2021 4:10
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 60ನೇ ಸರ್ಗ ಷಷ್ಟಿತಮಃ ಸರ್ಗಃ ಕೌಸಲ್ಯಾದೇವಿಯ ವಿಲಾಪ; ಸುಮಂತ್ರನಿಂದ ಸಮಾಧಾನ.
Lignende podcasts
Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.