Adventist World Radio

AWR Kannada / ಕನ್ನಡ / Kannaḍa

AWR Kannada, ಕನ್ನಡ, Canarese, Kanarese

Husk at besøge podcastens hjemmeside og støtte skaberen: www.awr.org

Forfatter

Adventist World Radio

Kategori

Religion

Podcastens hjemmeside

www.awr.org

Seneste episode

11. jul. 2026

Hvor kan du lytte?

Podcasts i appen Replaio Radio Kommer snart

Podcasts kommer snart til appen. Installer nu, og vær den første til at se en helt ny tilgang til podcasts

Hent den på Google Play Installer gratis Android næsten 10 mio. downloads · 4,8 i bedømmelse iOS snart

Episoder

52 ದೇವರಿಗೆ ಭಯಪಡಿರಿ. 03.11.2025

ms@ ದೇವರ ಭಯದಲ್ಲಿ ನಿಲ್ಲುವುದು ಎಂದರೆ ನಾವು ಪರಿಪೂರ್ಣ ಪವಿತ್ರ ಎಂದು ತಿಳಿದಿರುವವರ ನಿಲ್ಲುವುದು.

051 ನಿತ್ಯವಾದ ಸುವಾರ್ತೆ. 02.11.2025

ms@ ಮೂರು ದೇವದೂತರ ಸಂದೇಶವು ಸತ್ಯವನ್ನು ಸ್ವೀಕರಿಸುವವರನ್ನು ಪ್ರತಿನಿಧಿಸುತ್ತದೆ ಮತ್ತು ಜಗತ್ತಿಗೆ ಸುವಾರ್ತೆಯನ್ನು ತೆರೆಯುವ ಶಕ್ತಿಯನ್ನು ಹೊಂದಿದೆ.

50 ಪ್ರಸ್ತುತ ಸತ್ಯ 01.11.2025

ms@ ಕಾವಲುಗಾರರು ಈಗಲಾದರೂ ಧ್ವನಿ ಎತ್ತಿ ಈ ಕಾಲದ ವರ್ತಮಾನ ಸತ್ಯ ಎಂಬ ಸಂದೇಶ ನೀಡಲಿ.

KANPU_VOHx_20251027_2 27.10.2025
KANPU_VOHx_20251026_1 26.10.2025
371 ಸೃಷ್ಟಿಯಲ್ಲಿ ದೇವರ ಹೆಜ್ಜೆಗುರುತು. 25.10.2025

ms@ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಾದವರಲ್ಲವೇ?

370 ದೇವರ ಪ್ರೀತಿ. 24.10.2025

ms@ ಕರ್ತನ ಕನಿಕರಗಳಿಂದಲೇ ನಾವು ನಾಶವಾಗ ಲಿಲ್ಲ, ಆತನ ಅಂತಃಕರುಣೆಯು ಮುಗಿಯುವದಿಲ್ಲ.

369 ದೇವರ ಗುಣಲಕ್ಷಣಗಳು. 23.10.2025

ms@ ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು.

368 ಕ್ರಿಸ್ತನು ನಮ್ಮ ಜೀವದಾಯಕ. 22.10.2025

ms@ ದೇವರ ದಾನವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವು.

367 ಮನುಷ್ಯನನ್ನು ರಕ್ಷಿಸಲು ದೇವರ ಯೋಜನೆ 21.10.2025

ms@ ನಿನ್ನ ಸಂತತಿಗಳಿಗೆ ಎಂದು ಹೇಳಿ ಅನೇಕರನ್ನು ಸೂಚಿಸದೆ--ನಿನ್ನ ಸಂತತಿಗೆ ಎಂದು ಹೇಳಿ ಒಬ್ಬನನ್ನೇ ಸೂಚಿಸುತ್ತಾನೆ. ಆ ಒಬ್ಬಾತನು ಕ್ರಿಸ್ತನೇ.

366ಮನುಷ್ಯನು ದೇವರಿಂದ ಬೇರ್ಪಟ್ಟದ್ದು. 20.10.2025

ms@ ನಿಮ್ಮ ಅಕ್ರಮಗಳೇ ನಿಮ್ಮನ್ನು ನಿಮ್ಮ ದೇವರಿಂದ ಅಗಲಿಸಿಯವೆ; ನಿಮ್ಮ ಪಾಪಗಳೇ ಆತನು ಕೇಳದ ಹಾಗೆ ಆತನ ಮುಖವನ್ನು ನಿಮಗೆ ಮರೆಮಾಡಿಯವೆ.

KANPU_VOHx_20251019_1 19.10.2025
364 ಈ ಲೋಕಕ್ಕೆ ಪಾಪದ ಪ್ರವೇಶ. 18.10.2025

ms@ ಓ ಲೂಸಿಫರ್‌ ಉದಯದ ಮಗನೇ. ಆಕಾಶದಿಂದ ನೀನು ಹೇಗೆ ಬಿದ್ದೀ?

363 ಪ್ರತಿದಿನ ಶಾಸ್ತ್ರಗ್ರಂಥಗಳನ್ನು ಶೋಧಿ ಸುವುದು 17.10.2025

ms@ ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ ಇರುವದು.

362 ದೇವರ ಸೃಷ್ಟ 16.10.2025

ms@ ಎಲ್ಲವು ಆತನಿಂದ ಉಂಟಾಯಿತು; ಉಂಟಾದದ್ದರಲ್ಲಿ ಆತನಿಲ್ಲದೆ ಯಾವದೂ ಉಂಟಾಗ ಲಿಲ

361 ದೇವರ ಸರ್ಕಾರ. 15.10.2025

ms@ ಕರ್ತನು ಆಕಾಶಗಳಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನ ರಾಜ್ಯವು ಎಲ್ಲರ ಮೇಲೆ ಆಳುತ್ತದೆ

360 ಕ್ರೈಸ್ತರ ಮಾರ್ಗದರ್ಶಕ ಗ್ರಂಥ 14.10.2025

ms@ ಹುಲ್ಲು ಒಣಗಿಹೋಗುವದು ಹೂವು ಬಾಡಿಹೋಗುವದು. ಆದರೆ ನಮ್ಮ ದೇವರ ವಾಕ್ಯವು ಸದಾಕಾಲ ನಿಲ್ಲುವದು ಎಂದು ಉತ್ತರವಾಯಿತ

359 ನನ್ನ ಜನರಿಗೆ ಎಂದಿಗೂ ಆಶಾಭಂಗಪಡರು. 13.10.2025

ms@ ನಾನೇ ನಿಮ್ಮ ದೇವರಾದ ಕರ್ತನಾಗಿದ್ದೇನೆಂದೂ ನೀವು ತಿಳುಕೊಳ್ಳುವಿರಿ; ನನ್ನ ಜನರು ಎಂದೆಂದಿಗೂ ನಾಚಿಕೆಪಡರು.

358 ಕ್ರಿಸ್ತನು ಅವರಿಗೆ ವಿವರಿಸಿದನು.. 12.10.2025

ms@ ಮೋಶೆಯ ಮತ್ತು ಎಲ್ಲಾ ಪ್ರವಾದಿ ಗಳಿಂದ ಆರಂಭಿಸಿ ಸಮಸ್ತ ಬರಹಗಳಲ್ಲಿ ತನ್ನ ವಿಷಯವಾದವುಗಳನ್ನು ಅವರಿಗೆ ವಿವರಿಸಿದನು.

357ಕತ್ತಲೆಯ ಮೂಲಕ ಬೆಳಕು. 11.10.2025

ms@ ನಿಮಗೆ ಬರಬೇಕಾಗಿದ್ದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದ

356 ಸಮಯದ ಪ್ರವಾದನೆ ನೆರವೇರಿತು. 10.10.2025

ms@ ಕಾಲವು ಪರಿಪೂರ್ಣವಾಯಿತು. ದೇವರ ರಾಜ್ಯವು ಸವಿಾಪ ವಾಗಿದೆ; ನೀವು ಮಾನಸಾಂತರಪಟ್ಟು ಸುವಾರ್ತೆ ಯನ್ನು ನಂಬಿರಿ

355ಸತ್ಯವೇದದ ಕಾಲಾನುಕ್ರಮ ಭಾಗಗಳು. 09.10.2025

ms@ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.

354 ಸತ್ಯವಂತನೂ, ಪ್ರಾಮಾಣಿಕನೂ ಆದ ರೈತನು. 08.10.2025

ms@ ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.

353 ನಾವು ರಾತ್ರಿಯವರೂ ಅಲ್ಲ, ಕತ್ತಲೆಯವರೂ ಅಲ್ಲ. 07.10.2025

ms@ ನಾನೇ ಲೋಕಕ್ಕೆ ಬೆಳಕಾಗಿದ್ದೇನೆ; ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ನಡೆಯುವದಿಲ್ಲ;

352 ಆತ್ಮೀಕ ನಿದ್ರೆಯಿಂದ ಎಚ್ಚರಗೊಳ್ಳುವ ಕಾಲ 06.10.2025

ms@ ಮನುಷ್ಯಕುಮಾರನ ಮುಂದೆ ನಿಂತು ಕೊಳ್ಳುವಂತೆಯೂ ಎಚ್ಚರವಾಗಿದ್ದು ಯಾವಾಗಲೂ ಪ್ರಾರ್ಥಿಸುತ್ತಾ ಇರ್ರಿ .

Lyt til podcasten AWR Kannada / ಕನ್ನಡ / Kannaḍa i Replaio

Radio og podcasts i én app - gratis og uden tilmelding. Installer i dag, og gå ikke glip af lanceringen

Hent den på Google Play

Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.