Upayuktha News
Upayuktha Radio
Upayuktha Radio will provide variety of audio contents like News, Musics and Spiritual Discourses Etc here.
Určitě navštivte web podcastu a podpořte jeho tvůrce: podcast.upayuktha.com
Autor
Upayuktha News
Kategorie
Web podcastu
Nejnovější epizoda
13. srp 2023
Kde poslouchat?
Podcasty v aplikaci Replaio Radio Už brzyPodcasty míří do aplikace už brzy. Nainstaluj si ji teď a jako první uvidíš úplně nový pohled na podcasty
Epizody
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 21ನೇ ಸರ್ಗ 25.09.2021 3:02
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 21ನೇ ಸರ್ಗ ಏಕವಿಂಶಃ ಸರ್ಗಃ ಹನುಮಂತನಿಂದ ತಾರೆಗೆ ಸಮಾಧಾನವಚನ; ಪ್ರಾಯೋಪವೇಶದಲ್ಲಿಯೇ ತಾರೆಯ ನಿರ್ಧಾರ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 20ನೇ ಸರ್ಗ 25.09.2021 4:40
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 20ನೇ ಸರ್ಗ ವಿಂಶಃ ಸರ್ಗಃ ತಾರೆಯ ವಿಲಾಪ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-19ನೇ ಸರ್ಗ 22.09.2021 4:57
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-19ನೇ ಸರ್ಗ ಏಕೋನವಿಂಶಃ ಸರ್ಗಃ ವಾಲಿಯು ಮರಣಾವಸ್ಥೆಯಲ್ಲಿರುವುದನ್ನು ಕಪಿಗಳಿಂದ ಕೇಳಿದ ತಾರೆಯು ವಾಲಿಯ ಬಳಿಗೆ ಬಂದು ವಿಲಪಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 18ನೇ ಸರ್ಗ 22.09.2021 11:25
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 18ನೇ ಸರ್ಗ ಅಷ್ಟಾದಶಃ ಸರ್ಗಃ ಶ್ರೀರಾಮನು ವಾಲಿಗೆ ತನ್ನ ಕಾರ್ಯದ ಔಚಿತ್ಯವನ್ನು ವಿವರಿಸಿ ಹೇಳಿದುದು; ವಾಲಿಯು ನಿರುತ್ತರನಾಗಿ ತನ್ನ ಅಪರಾಧಕ್ಕೆ ಕ್ಷಮೆ ಬೇಡಿದುದು; ಅಂಗದನ ರಕ್ಷಣೆಗಾಗಿ ಶ್ರೀರಾಮನನ್ನು ಪ್ರಾರ್ಥಿಸಿದುದು; ಶ್ರೀರಾಮನು ಆಶ್ವಾಸನೆಯನ್ನಿತ್ತುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 17ನೇ ಸರ್ಗ 22.09.2021 9:04
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 17ನೇ ಸರ್ಗ ಸಪ್ತದಶಃ ಸರ್ಗಃ ವಾಲಿಯಿಂದ ಶ್ರೀರಾಮನ ನಿಂದನೆ.
ಆಲಿಸಿ: ಗಡಿನಾಡ ಜನರ ಬವಣೆ ಕುರಿತ ಮುಕ್ತಕ 22.09.2021 5:23
ಆಲಿಸಿ: ಗಡಿನಾಡ ಜನರ ಬವಣೆ ಕುರಿತ ಮುಕ್ತಕ ರಚನೆ: ವಿ.ಬಿ ಕುಳಮರ್ವ, ಕುಂಬ್ಳೆ ಹಾಡಿದವರು: ಬಾಲಕೃಷ್ಣ ಆಚಾರ್ಯ ಪುತ್ತಿಗೆ
16ನೇ ರಾಜ್ಯ ಕನ್ನಡ ವಿಜ್ಞಾನ ಸಮ್ಮೇಳನ- ಮಂಗಳೂರು ವಿವಿಯಲ್ಲಿ ಉದ್ಘಾಟನೆ 15.09.2021 4:01
16ನೇ ರಾಜ್ಯ ಕನ್ನಡ ವಿಜ್ಞಾನ ಸಮ್ಮೇಳನ- ಮಂಗಳೂರು ವಿವಿಯಲ್ಲಿ ಉದ್ಘಾಟನೆ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 16ನೇ ಸರ್ಗ 15.09.2021 6:40
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 16ನೇ ಸರ್ಗ ಷೋಡಶಃ ಸರ್ಗಃ ವಾಲಿಯು ತಾರೆಯ ಮಾತನ್ನು ತಿರಸ್ಕರಿಸಿ ಸುಗ್ರೀವನೊಡನೆ ಯುದ್ಧಕ್ಕೆ ಹೋದುದು; ಶ್ರೀರಾಮನ ಬಾಣಾಘಾತದಿಂದ ಗಾಯಗೊಂಡು ಕೆಳಕ್ಕೆ ಬಿದ್ದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 15ನೇ ಸರ್ಗ 15.09.2021 5:18
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 15ನೇ ಸರ್ಗ ಪಞ್ಚದಶಃ ಸರ್ಗಃ ಸುಗ್ರೀವನ ಗರ್ಜನೆಯನ್ನು ಕೇಳಿ ವಾಲಿಯು ಯುದ್ಧಕ್ಕೆ ಹೊರಟುದು; ತಾರೆಯು ಅವನನ್ನು ತಡೆದು ನಿಲ್ಲಿಸುತ್ತಾ ಸುಗ್ರೀವ-ರಾಮರೊಡನೆ ಮೈತ್ರಿಯನ್ನು ಬೆಳೆಸಲು ಸಲಹೆ ಮಾಡಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 14ನೇ ಸರ್ಗ 15.09.2021 3:52
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 14ನೇ ಸರ್ಗ ಚತುರ್ದಶಃ ಸರ್ಗಃ ಶ್ರೀರಾಮನ ಆಶ್ವಾಸನೆಯಂತೆ ಸುಗ್ರೀವನು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸುತ್ತಾ ಗರ್ಜಿಸಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಲಿಂಧಾ ಕಾಂಡ- 13ನೇ ಸರ್ಗ 15.09.2021 5:18
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಲಿಂಧಾ ಕಾಂಡ- 13ನೇ ಸರ್ಗ ತ್ರಯೋದಶಃ ಸರ್ಗಃ ಶ್ರೀರಾಮನೇ ಮೊದಲಾದವರು ಮಾರ್ಗದಲ್ಲಿ ಸುಂದರದೃಶ್ಯಗಳನ್ನು ನೋಡುತ್ತಾ ಸಪ್ತ ಜನಾಶ್ರಮವನ್ನೂ ಸಂದರ್ಶಿಸಿ ಕಿಷ್ಕಿಂಧೆಗೆ ತೆರಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 12ನೇ ಸರ್ಗ 15.09.2021 7:00
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 12ನೇ ಸರ್ಗ ಶ್ರೀರಾಮನು ಏಳು ಸಾಲವೃಕ್ಷಗಳನ್ನೂ ಭೇದಿಸಿದುದು; ಶ್ರೀರಾಮನ ಆಜ್ಞೆಯಂತೆ ಸುಗ್ರೀವನು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದುದು; ಯುದ್ಧದಲ್ಲಿ ಸುಗ್ರೀವನ ಪರಾಜಯ; ಸುಗ್ರೀವನಿಗೆ ಶ್ರೀರಾಮನ ಆಶ್ವಾಸನೆ; ಗುರುತಿಗಾಗಿ ಸುಗ್ರೀವನು ನಾಗಪುಷ್ಪೀಲತೆಯನ್ನು ಕತ್ತಿನಲ್ಲಿ ಹಾಕಿಕೊಂಡು ಪುನಃ ವಾಲಿಯೊಡನೆ ಯುದ್ಧಕ್ಕೆ ಹೋದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 11ನೇ ಸರ್ಗ 15.09.2021 14:58
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 11ನೇ ಸರ್ಗ ಏಕಾದಶಃ ಸರ್ಗಃ ಸುಗ್ರೀವನು ವಾಲಿಯ ಪರಾಕ್ರಮವನ್ನು ರಾಮನಿಗೆ ವರ್ಣಿಸುತ್ತಾ ವಾಲಿಗೆ ಒದಗಿದ ಮತಂಗರ ಶಾಪವೃತ್ತಾಂತವನ್ನು ತಿಳಿಸಿದುದು; ಶ್ರೀರಾಮನು ದುಂದುಭಿಯ ಅಸ್ಥಿಸಮೂಹವನ್ನು ಕಾಲಿನಿಂದ ಚಿಮ್ಮಿದುದು; ಸುಗ್ರೀವನು ಶ್ರೀರಾಮನಿಗೆ ಸಾಲವೃಕ್ಷವನ್ನು ಭೇದಿಸಲು ಹೇಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 10ನೇ ಸರ್ಗ 13.09.2021 5:46
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 10ನೇ ಸರ್ಗ ದಶಮಃ ಸರ್ಗಃ ವಾಲಿಯೊಡನೆ ವೈರಕ್ಕೆ ಕಾರಣವನ್ನು ಸುಗ್ರೀವನು ಶ್ರೀರಾಮನಿಗೆ ಹೇಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 9ನೇ ಸರ್ಗ 13.09.2021 4:23
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 9ನೇ ಸರ್ಗ ನವಮಃ ಸರ್ಗಃ ಸುಗ್ರೀವನು ಶ್ರೀರಾಮನಿಗೆ ವಾಲಿಯೊಡನೆ ದ್ವೇಷದ ಕಾರಣವನ್ನು ವಿವರಿಸಿ ಹೇಳಿದುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ - 8ನೇ ಸರ್ಗ 13.09.2021 7:34
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ - 8ನೇ ಸರ್ಗ ಅಷ್ಟಮಃ ಸರ್ಗಃ ಸುಗ್ರೀವನು ಶ್ರೀರಾಮನಲ್ಲಿ ತನ್ನ ದುಃಖವನ್ನು ಹೇಳಿಕೊಂಡುದು; ಶ್ರೀರಾಮನು ಸುಗ್ರೀವನಿಗೆ ಆಶ್ವಾಸನೆಯನ್ನಿತ್ತು ಅಣ್ಣನೊಡನೆ ವೈರಕ್ಕೆ ಕಾರಣವನ್ನು ಕೇಳಿದುದು.
ಆಲಿಸಿ: ಗಣೇಶ ಚತುರ್ಥಿ ಕುರಿತು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನುಡಿಗಳು 12.09.2021 2:53
ಆಲಿಸಿ: ಗಣೇಶ ಚತುರ್ಥಿ ಕುರಿತು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ನುಡಿಗಳು
ಆಲಿಸಿ: ಮಕ್ಕಳ ಕವನ- ಚೌತಿಯ ಸಡಗರ 10.09.2021 1:46
ಆಲಿಸಿ: ಮಕ್ಕಳ ಕವನ- ಚೌತಿಯ ಸಡಗರ ರಚನೆ: ವಿ.ಬಿ ಕುಳಮರ್ವ, ಕುಂಬ್ಳೆ ಹಾಡಿದವರು: ಕುಮಾರಿ ಅವನಿಶ್ರೀ ಕುಳಮರ್ವ
ಆಲಿಸಿ: ಸಾಕ್ಷರತೆ ಎಂಬುದು ಮಾನವ ಹಕ್ಕು ಮತ್ತು ಘನತೆ 09.09.2021 4:29
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ ಸಾಕ್ಷರತೆಯ ಸಾಕ್ಷಿಗಳು ಉಪನ್ಯಾಸದಲ್ಲಿ ಅಭಿಮತ
ಆಲಿಸಿ: ಮುಕ್ತಕತ್ರಯ- ಸಹಜ ನೀತಿ 08.09.2021 2:42
ಆಲಿಸಿ: ಮುಕ್ತಕತ್ರಯ- ಸಹಜ ನೀತಿ ರಚನೆ: ವಿ.ಬಿ ಕುಳಮರ್ವ, ಕುಂಬ್ಳೆ ರಾಗಸಂಯೋಜನೆ ಮಾಡಿ ಹಾಡಿದವರು :- ಶ್ರೀ ಆನಂದತೀರ್ಥ
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 7ನೇ ಸರ್ಗ 05.09.2021 4:22
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 7ನೇ ಸರ್ಗ ಸಪ್ತಮಃ ಸರ್ಗಃ ಸುಗ್ರೀವನು ಶ್ರೀರಾಮನನ್ನು ಸಮಾಧಾನಗೊಳಿಸಿದುದು; ಸುಗ್ರೀವನ ಕಾರ್ಯವು ಸಿದ್ಧಿಸುವುದೆಂದು ಶ್ರೀರಾಮನು ಆಶ್ವಾಸನೆಯನ್ನಿತ್ತುದು.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 6ನೇ ಸರ್ಗ 05.09.2021 4:38
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 6ನೇ ಸರ್ಗ ಷಷ್ಟಃ ಸರ್ಗಃ ಸುಗ್ರೀವನು ಶ್ರೀರಾಮನಿಗೆ ಸೀತಾದೇವಿಯ ಆಭರಣಗಳನ್ನು ತೋರಿಸಿದುದು; ಶ್ರೀರಾಮನ ಶೋಕ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 5ನೇ ಸರ್ಗ 05.09.2021 5:29
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ- 5ನೇ ಸರ್ಗ ಪಞ್ಚಮಃ ಸರ್ಗಃ ಶ್ರೀರಾಮ-ಸುಗ್ರೀವರ ಮೈತ್ರಿ; ವಾಲಿಯನ್ನು ಸಂಹರಿಸುವುದಾಗಿ ಶ್ರೀರಾಮನ ಪ್ರತಿಜ್ಞೆ.
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-4ನೇ ಸರ್ಗ 05.09.2021 6:05
ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಕಿಷ್ಕಿಂಧಾ ಕಾಂಡ-4ನೇ ಸರ್ಗ ಚತುರ್ಥಃ ಸರ್ಗಃ ತಾವು ಕಾಡಿಗೆ ಬಂದುದರ ಕಾರಣವನ್ನೂ, ಅರಣ್ಯದಲ್ಲಿ ಸೀತಾದೇವಿಯು ಅಪಹೃತಳಾದುದನ್ನೂ ಲಕ್ಷ್ಮಣನು ಹನುಮಂತನಿಗೆ ಹೇಳಿದುದು; ಸೀತೆಯನ್ನು ಹುಡುಕಲು ಸುಗ್ರೀವನ ಸಹಕಾರವನ್ನು ಅಪೇಕ್ಷಿಸಿದುದು; ಹನುಮಂತನು ಸೀತಾನ್ವೇಷಣೆಯ ವಿಷಯದಲ್ಲಿ ರಾಮ-ಲಕ್ಷ್ಮಣರಿಗೆ ಆಶ್ವಾಸನೆಯನ್ನಿತ್ತು ಅವರನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೊರಟುದು.
ಆಲಿಸಿ: ಶಿಕ್ಷಕನೆಂದರೆ ಹೇಗಿರಬೇಕು 05.09.2021 4:00
ಆಲಿಸಿ: ಶಿಕ್ಷಕನೆಂದರೆ ಹೇಗಿರಬೇಕು ರಚನೆ: ವಿ.ಬಿ ಕುಳಮರ್ವ, ಕುಂಬ್ಳೆ ಹಾಡಿದವರು- ಅವನಿಶ್ರೀ ಕುಳಮರ್ವ
Podobné podcasty
Replaio není vydavatelem podcastů; názvy pořadů, obálky a audio patří jejich autorům a šíří se přes veřejné RSS kanály